ತಾಲೂಕು ಮಟ್ಟದ ಕ್ರೀಡಾಕೂಟಮೂರ್ನಾಡು, ಸೆ. 17: ಕೊಡಗು ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮೂರ್ನಾಡು ಮಾರುತಿ ಸಂಯುಕ್ತ ಪ್ರೌಢಶಾಲೆ ಆಶ್ರಯದಲ್ಲಿ ಮಡಿಕೇರಿ ತಾಲೂಕು ಮಟ್ಟದ ಪ್ರಾಥಮಿಕ ಹಾಗೂಮರಳು ನೀತಿ ಜಾರಿ ಮಾಡದಿದ್ದಲ್ಲಿ ಪ್ರತಿಭಟನೆ ಎಚ್ಚರಿಕೆಮಡಿಕೇರಿ, ಸೆ. 17: ಸರಕಾರ ಜನಪರವಾದ ಮರಳು ನೀತಿಯನ್ನು ಜಾರಿಗೆ ತರುವ ಮೂಲಕ ಪಂಚಾಯ್ತಿ ಮಟ್ಟದಲ್ಲಿ ಮರಳು ವಿತರಣೆಗೆ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ಧಿಷ್ಟಾವಧಿಬಿರುನಾಣಿ ಸಂಪರ್ಕ ರಸ್ತೆ ಅಗಲೀಕರಣಕ್ಕೆ ಗ್ರಾ.ಪಂ. ಅಧ್ಯಕ್ಷರ ಆಗ್ರಹಶ್ರೀಮಂಗಲ, ಸೆ. 17: ಕೊಡಗು ಜಿಲ್ಲೆಯ ಗಡಿಭಾಗವಾಗಿರುವ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ 5 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಏಕೈಕ ಮಾರ್ಗವಾಗಿರುವ ಟಿ. ಶೆಟ್ಟಿಗೇರಿ-ಬಾಡಗರಕೇರಿ, ಬಿರುನಾಣಿ, ಪರಕಟಗೇರಿ ಮಾರ್ಗವನ್ನುಗಿರಿಜನ ಹಾಡಿಯಲ್ಲಿ ತುರಿಕಜ್ಜಿ ರೋಗಕುಶಾಲನಗರ, ಸೆ. 17: ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಹೋಬಳಿಯ ಆನೆಕಾಡು ಅರಣ್ಯದಂಚಿಗೆ ಹೊಂದಿಕೊಂಡಿರುವ ಹೇರೂರು ಗಿರಿಜನ ಹಾಡಿಯಲ್ಲಿ ಸ್ಕೇಬೀಸ್ ಎಂಬ ತುರಿಕಜ್ಜಿ ರೋಗ ಕಾಣಿಸಿಕೊಂಡಿದ್ದು.ಅಡುಗೆ ಸ್ಟವ್ ಸಿಲಿಂಡರ್ ವಿತರಣೆಶನಿವಾರಸಂತೆ, ಸೆ. 17: ಪ್ರಸಕ್ತ ಸಾಲಿನ ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ. ಯೋಜನೆಯಲ್ಲಿ 8 ಪಂಚಾಯಿತಿಗಳ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ 40 ಮಂದಿ ಫಲಾನುಭವಿಗಳಿಗೆ ಶನಿವಾರಸಂತೆ
ತಾಲೂಕು ಮಟ್ಟದ ಕ್ರೀಡಾಕೂಟಮೂರ್ನಾಡು, ಸೆ. 17: ಕೊಡಗು ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮೂರ್ನಾಡು ಮಾರುತಿ ಸಂಯುಕ್ತ ಪ್ರೌಢಶಾಲೆ ಆಶ್ರಯದಲ್ಲಿ ಮಡಿಕೇರಿ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ
ಮರಳು ನೀತಿ ಜಾರಿ ಮಾಡದಿದ್ದಲ್ಲಿ ಪ್ರತಿಭಟನೆ ಎಚ್ಚರಿಕೆಮಡಿಕೇರಿ, ಸೆ. 17: ಸರಕಾರ ಜನಪರವಾದ ಮರಳು ನೀತಿಯನ್ನು ಜಾರಿಗೆ ತರುವ ಮೂಲಕ ಪಂಚಾಯ್ತಿ ಮಟ್ಟದಲ್ಲಿ ಮರಳು ವಿತರಣೆಗೆ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ಧಿಷ್ಟಾವಧಿ
ಬಿರುನಾಣಿ ಸಂಪರ್ಕ ರಸ್ತೆ ಅಗಲೀಕರಣಕ್ಕೆ ಗ್ರಾ.ಪಂ. ಅಧ್ಯಕ್ಷರ ಆಗ್ರಹಶ್ರೀಮಂಗಲ, ಸೆ. 17: ಕೊಡಗು ಜಿಲ್ಲೆಯ ಗಡಿಭಾಗವಾಗಿರುವ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ 5 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಏಕೈಕ ಮಾರ್ಗವಾಗಿರುವ ಟಿ. ಶೆಟ್ಟಿಗೇರಿ-ಬಾಡಗರಕೇರಿ, ಬಿರುನಾಣಿ, ಪರಕಟಗೇರಿ ಮಾರ್ಗವನ್ನು
ಗಿರಿಜನ ಹಾಡಿಯಲ್ಲಿ ತುರಿಕಜ್ಜಿ ರೋಗಕುಶಾಲನಗರ, ಸೆ. 17: ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಹೋಬಳಿಯ ಆನೆಕಾಡು ಅರಣ್ಯದಂಚಿಗೆ ಹೊಂದಿಕೊಂಡಿರುವ ಹೇರೂರು ಗಿರಿಜನ ಹಾಡಿಯಲ್ಲಿ ಸ್ಕೇಬೀಸ್ ಎಂಬ ತುರಿಕಜ್ಜಿ ರೋಗ ಕಾಣಿಸಿಕೊಂಡಿದ್ದು.
ಅಡುಗೆ ಸ್ಟವ್ ಸಿಲಿಂಡರ್ ವಿತರಣೆಶನಿವಾರಸಂತೆ, ಸೆ. 17: ಪ್ರಸಕ್ತ ಸಾಲಿನ ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ. ಯೋಜನೆಯಲ್ಲಿ 8 ಪಂಚಾಯಿತಿಗಳ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ 40 ಮಂದಿ ಫಲಾನುಭವಿಗಳಿಗೆ ಶನಿವಾರಸಂತೆ