ದುಬೈನಲ್ಲಿ ಕೊಡಗಿನ ಯೋಗ ಮಾಸ್ಟರ್ಚೆಟ್ಟಳ್ಳಿ, ಆ. 27: ಕೊಡಗಿನ ಅಮ್ಮಾಟಂಡ ದಿಕ್ಷಿತ್ ಬೆಳ್ಳಿಯಪ್ಪ ಯುವ ಯೋಗ ಮಾಸ್ಟರ್ ದುಬೈನಲ್ಲಿ ಯೋಗದ ತರಬೇತಿ ನೀಡುವ ಮೂಲಕ ಕೊಡಗಿನ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ. ಮಡಿಕೇರಿ ತಾಲೂಕಿನಸಹಕಾರ ಸಂಘದ ಕಟ್ಟಡ ಉದ್ಘಾಟನೆಕುಶಾಲನಗರ, ಆ. 27: ಕುಶಾಲನಗರದ ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನೆ ಹಾಗೂ 14ನೇ ವಾರ್ಷಿಕೋತ್ಸವದ ಅಂಗವಾಗಿ ಸ್ಥಳೀಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆರಕ್ಷಾ ಬಂಧನ ಆಚರಣೆಸುಂಟಿಕೊಪ್ಪ, ಆ. 27: ತಮ್ಮ ಸಹೋದರಿಯರಿಗೆ ರಕ್ಷಣೆ ನೀಡುವದು ಸಹೋದರರ ಆದ್ಯ ಕರ್ತವ್ಯ ಎಂದು ದೇಯಿ ಬೈದೇದಿ ಬಿಲ್ಲವ ಮಹಿಳಾ ಸಂಘದ ಮಾಜಿ ಅಧ್ಯಕ್ಷೆ ಅಂಜಲಿ ಯಶೋದರಾಶಿಕ್ಷಕರ ಮಾರ್ಗದರ್ಶನ ಅಗತ್ಯ: ಶ್ರೀನಿವಾಸ್ಕೂಡಿಗೆ, ಆ. 27: ವಿದ್ಯಾರ್ಥಿಗಳ ಜ್ಞಾನದ ಗುಣಮಟ್ಟ ಹಾಗೂ ಕಲಿಕೆಯ ವಿಚಾರದಲ್ಲಿ ಶಿಕ್ಷಕರುಗಳ ಪಾತ್ರ ಪ್ರಮುಖವಾಗಿರುತ್ತದೆ. ಇದರ ಒತ್ತಡದ ನಡುವೆ ಶಿಕ್ಷಕರು ಕ್ರೀಡಾಕೂಟದಲ್ಲಿ ಭಾಗವಹಿಸಿ ಕ್ರೀಡಾಭಾವನೆಯನ್ನು ಮೆರೆದಿರುವದುಶನಿವಾರಸಂತೆ ಶಾಲೆಗೆ ಸಮಗ್ರ ಪ್ರಶಸ್ತಿಶನಿವಾರಸಂತೆ, ಆ. 27: ಪ್ರಾಥಮಿಕ ಶಾಲಾ ವಿಭಾಗದ ವಲಯ ಮಟ್ಟದ ಕ್ರೀಡಾಕೂಟ 4 ದಿನಗಳ ಕಾಲ ನಡೆದಿದ್ದು, ಶನಿವಾರಸಂತೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಸಮಗ್ರ ಪ್ರಶಸ್ತಿ
ದುಬೈನಲ್ಲಿ ಕೊಡಗಿನ ಯೋಗ ಮಾಸ್ಟರ್ಚೆಟ್ಟಳ್ಳಿ, ಆ. 27: ಕೊಡಗಿನ ಅಮ್ಮಾಟಂಡ ದಿಕ್ಷಿತ್ ಬೆಳ್ಳಿಯಪ್ಪ ಯುವ ಯೋಗ ಮಾಸ್ಟರ್ ದುಬೈನಲ್ಲಿ ಯೋಗದ ತರಬೇತಿ ನೀಡುವ ಮೂಲಕ ಕೊಡಗಿನ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ. ಮಡಿಕೇರಿ ತಾಲೂಕಿನ
ಸಹಕಾರ ಸಂಘದ ಕಟ್ಟಡ ಉದ್ಘಾಟನೆಕುಶಾಲನಗರ, ಆ. 27: ಕುಶಾಲನಗರದ ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನೆ ಹಾಗೂ 14ನೇ ವಾರ್ಷಿಕೋತ್ಸವದ ಅಂಗವಾಗಿ ಸ್ಥಳೀಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ
ರಕ್ಷಾ ಬಂಧನ ಆಚರಣೆಸುಂಟಿಕೊಪ್ಪ, ಆ. 27: ತಮ್ಮ ಸಹೋದರಿಯರಿಗೆ ರಕ್ಷಣೆ ನೀಡುವದು ಸಹೋದರರ ಆದ್ಯ ಕರ್ತವ್ಯ ಎಂದು ದೇಯಿ ಬೈದೇದಿ ಬಿಲ್ಲವ ಮಹಿಳಾ ಸಂಘದ ಮಾಜಿ ಅಧ್ಯಕ್ಷೆ ಅಂಜಲಿ ಯಶೋದರಾ
ಶಿಕ್ಷಕರ ಮಾರ್ಗದರ್ಶನ ಅಗತ್ಯ: ಶ್ರೀನಿವಾಸ್ಕೂಡಿಗೆ, ಆ. 27: ವಿದ್ಯಾರ್ಥಿಗಳ ಜ್ಞಾನದ ಗುಣಮಟ್ಟ ಹಾಗೂ ಕಲಿಕೆಯ ವಿಚಾರದಲ್ಲಿ ಶಿಕ್ಷಕರುಗಳ ಪಾತ್ರ ಪ್ರಮುಖವಾಗಿರುತ್ತದೆ. ಇದರ ಒತ್ತಡದ ನಡುವೆ ಶಿಕ್ಷಕರು ಕ್ರೀಡಾಕೂಟದಲ್ಲಿ ಭಾಗವಹಿಸಿ ಕ್ರೀಡಾಭಾವನೆಯನ್ನು ಮೆರೆದಿರುವದು
ಶನಿವಾರಸಂತೆ ಶಾಲೆಗೆ ಸಮಗ್ರ ಪ್ರಶಸ್ತಿಶನಿವಾರಸಂತೆ, ಆ. 27: ಪ್ರಾಥಮಿಕ ಶಾಲಾ ವಿಭಾಗದ ವಲಯ ಮಟ್ಟದ ಕ್ರೀಡಾಕೂಟ 4 ದಿನಗಳ ಕಾಲ ನಡೆದಿದ್ದು, ಶನಿವಾರಸಂತೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಸಮಗ್ರ ಪ್ರಶಸ್ತಿ