ಮತ್ತೆ ಕತ್ತಲೆಯ ಕೂಪದಲ್ಲಿ ಮಾತೆ ಕಾವೇರಿ

ಮಡಿಕೇರಿ, ಸೆ. 6: ಕಾವೇರಿ ಮಾತೆ ಮತ್ತೆ ಕತ್ತಲೆಯ ಕೂಪದಲ್ಲಿ ಪೂಜಿಸಲ್ಪಡುತ್ತಿದ್ದಾಳೆ. ಈ ಹಿಂದೆ ಅಷ್ಟಮಂಗಲದಲ್ಲಿ ದೊರೆತ ಜ್ಯೋತಿಶ್ಶಾಸ್ತ್ರ ಮಾರ್ಗಾನುಸಾರ ಹಾಗೂ ಹಿಂದೂ ಧಾರ್ಮಿಕ ಮಾರ್ಗದರ್ಶನದಂತೆ ಕಾವೇರಿಯ