ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಕುಶಾಲನಗರ, ಸೆ. 6: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಆಶ್ರಯದಲ್ಲಿಜಾತಿ ಧರ್ಮಕ್ಕಿಂತ ಮನುಷ್ಯತ್ವ ಮುಖ್ಯಮಡಿಕೇರಿ, ಸೆ. 4: ಪ್ರತಿಯೊಬ್ಬ ಮನುಷ್ಯನಿಗೂ ಜಾತಿ ಧರ್ಮಕ್ಕಿಂತ ಮಿಗಿಲಾಗಿ ಆತನಲ್ಲಿ ಮನುಷ್ಯತ್ವ ಇದ್ದಾಗ ಮಾತ್ರ ಮನುಷ್ಯ ಎನಿಸಿ ಕೊಳ್ಳಲು ಸಾಧ್ಯ. ಮನುಷ್ಯತ್ವ ಇಲ್ಲದ ವರು ಮನುಜರೆನಿಸಿಕೊಳ್ಳಲುಜಿಲ್ಲೆಯಾದ್ಯಂತ ಶ್ರದ್ಧಾಭಕ್ತಿಯ ಗೌರಿ ಪೂಜೆಮಡಿಕೇರಿ, ಸೆ. 4: ಚತುರ್ಥಿಯ ಮುನ್ನ ದಿನವಾದ ಇಂದು ಜಿಲ್ಲೆಯಾದ್ಯಂತ ಜನತೆ ಗೌರಿ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.ಸೋಮವಾರಪೇಟೆನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಗೌರಿ ಗಣೇಶಇಂದು ವಿನಾಯಕನ ಆರಾಧನೆಮಡಿಕೇರಿ, ಸೆ. 4: ವಿಘ್ನ ನಿವಾರಕ, ಆದಿಪೂಜಿತ ಮಹಾ ಗಣಪತಿಯನ್ನು ಇಂದು ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ.ಮಂಜಿನ ನಗರಿ ಮಡಿಕೇರಿಯಲ್ಲಿ 30ಕ್ಕೂ ಅಧಿಕ ಕಡೆಗಳಲ್ಲಿ ಪ್ರತಿ ಬಾರಿಯಂತೆ ಈಜಿಲ್ಲೆಯಲ್ಲಿ ಸಂಭ್ರಮದ ಕೈಲ್ ಮುಹೂರ್ತಮಡಿಕೇರಿ, ಸೆ. 4: ಕೊಡಗಿನ ಸಾಂಪ್ರದಾಯಿಕ ಹಬ್ಬಗಳಲ್ಲೊಂದಾದ ಕೈಲ್ ಮುಹೂರ್ತ ಹಬ್ಬವನ್ನು ಜಿಲ್ಲೆಯಾದ್ಯಂತ ಜನತೆ ಸಂಭ್ರಮದಿಂದ ಆಚರಿಸಿದರು. ಸಾಂಪ್ರದಾಯಿಕ ಪೂಜೆಯ ಬಳಿಕ ಹಬ್ಬದ ವಿಶೇಷ ಅಡುಗೆ ಮಾಡಿ
ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಕುಶಾಲನಗರ, ಸೆ. 6: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಆಶ್ರಯದಲ್ಲಿ
ಜಾತಿ ಧರ್ಮಕ್ಕಿಂತ ಮನುಷ್ಯತ್ವ ಮುಖ್ಯಮಡಿಕೇರಿ, ಸೆ. 4: ಪ್ರತಿಯೊಬ್ಬ ಮನುಷ್ಯನಿಗೂ ಜಾತಿ ಧರ್ಮಕ್ಕಿಂತ ಮಿಗಿಲಾಗಿ ಆತನಲ್ಲಿ ಮನುಷ್ಯತ್ವ ಇದ್ದಾಗ ಮಾತ್ರ ಮನುಷ್ಯ ಎನಿಸಿ ಕೊಳ್ಳಲು ಸಾಧ್ಯ. ಮನುಷ್ಯತ್ವ ಇಲ್ಲದ ವರು ಮನುಜರೆನಿಸಿಕೊಳ್ಳಲು
ಜಿಲ್ಲೆಯಾದ್ಯಂತ ಶ್ರದ್ಧಾಭಕ್ತಿಯ ಗೌರಿ ಪೂಜೆಮಡಿಕೇರಿ, ಸೆ. 4: ಚತುರ್ಥಿಯ ಮುನ್ನ ದಿನವಾದ ಇಂದು ಜಿಲ್ಲೆಯಾದ್ಯಂತ ಜನತೆ ಗೌರಿ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.ಸೋಮವಾರಪೇಟೆನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಗೌರಿ ಗಣೇಶ
ಇಂದು ವಿನಾಯಕನ ಆರಾಧನೆಮಡಿಕೇರಿ, ಸೆ. 4: ವಿಘ್ನ ನಿವಾರಕ, ಆದಿಪೂಜಿತ ಮಹಾ ಗಣಪತಿಯನ್ನು ಇಂದು ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ.ಮಂಜಿನ ನಗರಿ ಮಡಿಕೇರಿಯಲ್ಲಿ 30ಕ್ಕೂ ಅಧಿಕ ಕಡೆಗಳಲ್ಲಿ ಪ್ರತಿ ಬಾರಿಯಂತೆ ಈ
ಜಿಲ್ಲೆಯಲ್ಲಿ ಸಂಭ್ರಮದ ಕೈಲ್ ಮುಹೂರ್ತಮಡಿಕೇರಿ, ಸೆ. 4: ಕೊಡಗಿನ ಸಾಂಪ್ರದಾಯಿಕ ಹಬ್ಬಗಳಲ್ಲೊಂದಾದ ಕೈಲ್ ಮುಹೂರ್ತ ಹಬ್ಬವನ್ನು ಜಿಲ್ಲೆಯಾದ್ಯಂತ ಜನತೆ ಸಂಭ್ರಮದಿಂದ ಆಚರಿಸಿದರು. ಸಾಂಪ್ರದಾಯಿಕ ಪೂಜೆಯ ಬಳಿಕ ಹಬ್ಬದ ವಿಶೇಷ ಅಡುಗೆ ಮಾಡಿ