ಸಿಎನ್ಸಿಯಿಂದ ‘ಕಕ್ಕಡ ಪದ್ನೆಟ್’ ಆಚರಣೆಮಡಿಕೇರಿ, ಆ.2: ಸಿ.ಎನ್.ಸಿ ಆಶ್ರಯದಲ್ಲಿ 17ನೇ ವರ್ಷದ ಕೊಡವ ಪಂಚಾಂಗದ ಕಕ್ಕಡ ಪದ್‍ನೆಟ್ ಜನಪದೀಯ ನಮ್ಮೆ ಕ್ಯಾಪಿಟಲ್ ವಿಲೇಜ್‍ನಲ್ಲಿ ನಡೆಯಿತು. ಅಲ್ಲದೆ ನೂತನವಾಗಿ ವಿಧಾನ ಪರಿಷತ್‍ಗೆ ಆಯ್ಕೆಯಾದ ಶಾಂತೆಯಂಡಬೇಂಗೂರು ಗ್ರಾಮಕ್ಕೆ ದೋಣಿಯೇ ಗತಿ...ನಾಪೆÇೀಕ್ಲು, ಆ. 2: ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡಿಯಾಣಿ ಗ್ರಾಮಸ್ಥರಿಗೆ ಬೇಂಗೂರು ಗ್ರಾಮಕ್ಕೆ ತೆರಳಬೇಕಾದರೆ ದೋಣಿಯೇ ಗತಿ ಎಂಬಂತಾಗಿದೆ. ಮಳೆಗಾಲದಲ್ಲಿ ಶಾಲಾ- ಕಾಲೇಜು ವಿದ್ಯಾರ್ಥಿಗಳು ಮತ್ತುಸೋಮವಾರಪೇಟೆಯಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರತಿಮೆ ಸ್ಥಾಪನೆಗೆ ನಿರ್ಧಾರಸೋಮವಾರಪೇಟೆ, ಆ. 2: ಕರ್ನಾಟಕ ವೀರ ಕನ್ನಡಿಗರ ಸೇನೆಯ ವತಿಯಿಂದ ಸೋಮವಾರಪೇಟೆ ಪಟ್ಟಣದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪನÀವರ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುವದು ಎಂದು ಜಿಲ್ಲಾಧ್ಯಕ್ಷರಾದ ಎಸ್.ವಿ.ತ್ರಿವೇಣಿ ಸಂಗಮದಲ್ಲಿ ಪೊಲಿಂಕಾನ ಉತ್ಸವಭಾಗಮಂಡಲ, ಆ.2: ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಪೊಲಿಂಕಾನ ಉತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಮಹಾಪೂಜೆಯ ಬಳಿಕ ಕಾವೇರಿ ನದಿಗೆ ಬಾಳೆದಿಂಡಿನ ಬಾಗಿನ ಅರ್ಪಿಸಲಾಯಿತು.ಮಹಾಪೂಜೆಯ ಬಳಿಕಪುನರ್ವಸತಿ ಯೋಜನೆಯಲ್ಲಿ ವಂಚನೆವೀರಾಜಪೇಟೆ, ಆ.2 : ತಿತಿಮತಿ ಬಳಿಯ ದೇವಮಚ್ಚಿ ಅರಣ್ಯ ಪ್ರದೇಶ, ಮಜ್ಜಿಗೆ ಹಳ್ಳ ಸುತ್ತ ಮುತ್ತಲ ಪ್ರದೇಶದಲ್ಲಿ ಕೃಷಿ ಮಾಡಿಕೊಂಡಿದ್ದ ಸುಮಾರು 180 ಕುಟುಂಬಗಳಿಗೆ ಪುನರ್ವಸತಿ ಯೋಜನೆಯಲ್ಲಿ
ಸಿಎನ್ಸಿಯಿಂದ ‘ಕಕ್ಕಡ ಪದ್ನೆಟ್’ ಆಚರಣೆಮಡಿಕೇರಿ, ಆ.2: ಸಿ.ಎನ್.ಸಿ ಆಶ್ರಯದಲ್ಲಿ 17ನೇ ವರ್ಷದ ಕೊಡವ ಪಂಚಾಂಗದ ಕಕ್ಕಡ ಪದ್‍ನೆಟ್ ಜನಪದೀಯ ನಮ್ಮೆ ಕ್ಯಾಪಿಟಲ್ ವಿಲೇಜ್‍ನಲ್ಲಿ ನಡೆಯಿತು. ಅಲ್ಲದೆ ನೂತನವಾಗಿ ವಿಧಾನ ಪರಿಷತ್‍ಗೆ ಆಯ್ಕೆಯಾದ ಶಾಂತೆಯಂಡ
ಬೇಂಗೂರು ಗ್ರಾಮಕ್ಕೆ ದೋಣಿಯೇ ಗತಿ...ನಾಪೆÇೀಕ್ಲು, ಆ. 2: ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡಿಯಾಣಿ ಗ್ರಾಮಸ್ಥರಿಗೆ ಬೇಂಗೂರು ಗ್ರಾಮಕ್ಕೆ ತೆರಳಬೇಕಾದರೆ ದೋಣಿಯೇ ಗತಿ ಎಂಬಂತಾಗಿದೆ. ಮಳೆಗಾಲದಲ್ಲಿ ಶಾಲಾ- ಕಾಲೇಜು ವಿದ್ಯಾರ್ಥಿಗಳು ಮತ್ತು
ಸೋಮವಾರಪೇಟೆಯಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರತಿಮೆ ಸ್ಥಾಪನೆಗೆ ನಿರ್ಧಾರಸೋಮವಾರಪೇಟೆ, ಆ. 2: ಕರ್ನಾಟಕ ವೀರ ಕನ್ನಡಿಗರ ಸೇನೆಯ ವತಿಯಿಂದ ಸೋಮವಾರಪೇಟೆ ಪಟ್ಟಣದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪನÀವರ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುವದು ಎಂದು ಜಿಲ್ಲಾಧ್ಯಕ್ಷರಾದ ಎಸ್.ವಿ.
ತ್ರಿವೇಣಿ ಸಂಗಮದಲ್ಲಿ ಪೊಲಿಂಕಾನ ಉತ್ಸವಭಾಗಮಂಡಲ, ಆ.2: ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಪೊಲಿಂಕಾನ ಉತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಮಹಾಪೂಜೆಯ ಬಳಿಕ ಕಾವೇರಿ ನದಿಗೆ ಬಾಳೆದಿಂಡಿನ ಬಾಗಿನ ಅರ್ಪಿಸಲಾಯಿತು.ಮಹಾಪೂಜೆಯ ಬಳಿಕ
ಪುನರ್ವಸತಿ ಯೋಜನೆಯಲ್ಲಿ ವಂಚನೆವೀರಾಜಪೇಟೆ, ಆ.2 : ತಿತಿಮತಿ ಬಳಿಯ ದೇವಮಚ್ಚಿ ಅರಣ್ಯ ಪ್ರದೇಶ, ಮಜ್ಜಿಗೆ ಹಳ್ಳ ಸುತ್ತ ಮುತ್ತಲ ಪ್ರದೇಶದಲ್ಲಿ ಕೃಷಿ ಮಾಡಿಕೊಂಡಿದ್ದ ಸುಮಾರು 180 ಕುಟುಂಬಗಳಿಗೆ ಪುನರ್ವಸತಿ ಯೋಜನೆಯಲ್ಲಿ