ಬಿರುಗಾಳಿಯೊಂದಿಗೆ ಮುಂದುವರೆದ ಮಳೆ: ಅಲ್ಲಲ್ಲಿ ಹಾನಿ; ನೀರಿನ ಮಟ್ಟ ಏರಿಕೆಸೋಮವಾರಪೇಟೆ, ಜೂ.30: ಬಿರುಗಾಳಿಯೊಂದಿಗೆ ತಾಲೂಕಿನಾದ್ಯಂತ ಮಳೆ ಮುಂದುವರೆದಿದ್ದು, ಕಳೆದೆರಡು ದಿನಗಳಿಗೆ ಹೋಲಿಸಿದರೆ ಗುರುವಾರದಂದು ಮಳೆಯ ರಭಸ ಕೊಂಚ ಕಡಿಮೆಯಿತ್ತು. ಸಣ್ಣಪುಟ್ಟ ಕೆರೆಕಟ್ಟೆ,ನದಿ ತೊರೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು,ವಿದ್ಯುತ್ ಸಂಪರ್ಕ ಕಡಿತ: ಕಾರ್ಗತ್ತಲಿನಲ್ಲಿ ಗ್ರಾಮಸ್ಥರುವೀರಾಜಪೇಟೆ, ಜೂ. 30: ಕಳೆದ ಮೂರು ದಿನಗಳಿಂದ ಕಾಕೋಟುಪರಂಬು, ಕಡಂಗ ಮರೂರು, ಅರಮೇರಿ, ಮೈತಾಡಿ, ಬೆಳ್ಳುಮಾಡು ಸುತ್ತ ಮುತ್ತಲಿನ ಗ್ರಾಮಗಳಿಗೆ ನಿರಂತರವಾಗಿ ಸುರಿದ ಗಾಳಿ-ಮಳೆಯಿಂದಾಗಿ ಕಡಂಗ ಮರೂರುಬಸ್ ಕಾರು ಡಿಕ್ಕಿ: ಮಕ್ಕಳು, ಚಾಲಕನ ಸ್ಥಿತಿ ಗಂಭೀರವೀರಾಜಪೇಟೆ: ಜೂ. 30: ವೀರಾಜಪೇಟೆ ಬಳಿಯ ಕೊಳತೋಡು ಬೈಗೋಡು ಗ್ರಾಮದ ರಸ್ತೆಯ ತಿರುವಿನಲ್ಲಿ ನಿನ್ನೆ ಸಂಜೆ ಸಂಭವಿಸಿದ ಕಾರು ಹಾಗೂ ಖಾಸಗಿ ಬಸ್ ಡಿಕ್ಕಿಯಲ್ಲಿ ಕೇರಳ ಮೂಲದವಿಶಾಲಾಕ್ಷಿ ಚಾರಿಟೇಬಲ್ ಟ್ರಸ್ಟ್ನ ವ್ಯವಸ್ಥಾಪಕರಿಗೆ ಗ್ರಾಹಕರಿಂದ ದಿಗ್ಬಂಧನಸೋಮವಾರಪೇಟೆ, ಜೂ.30: ನೆರೆಯ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ವಿಶಾಲಾಕ್ಷಿ ಚಾರಿಟೇಬಲ್ ಟ್ರಸ್ಟ್ ಹೆಸರಿನಲ್ಲಿ ನಡೆಸುತ್ತಿದ್ದ ಸ್ಕೀಂನಲ್ಲಿ ಹಣ ತೊಡಗಿಸಿದವರಿಗೆ ವಂಚನೆಯಾಗಿದೆ ಎಂದು ಆರೋಪಿಸಿ ಗ್ರಾಹಕರು ಇಂದುಅಬಕಾರಿ ಇಲಾಖಾ ಸಿಬ್ಬಂದಿ ಜೀವನ್ ವಿರುದ್ಧ ಮೊಕದ್ದಮೆ ದಾಖಲುಸೋಮವಾರಪೇಟೆ, ಜೂ.30: ಮದ್ಯ ಮಾರಾಟದ ಲೈಸೆನ್ಸ್ ನೀಡುವ ಸಲುವಾಗಿ ಬಾರ್ ಮಾಲೀಕರುಗಳಿಂದ ಲಕ್ಷಾಂತರ ರೂ. ಪಡೆದು ಸದ್ಯ ತಲೆಮರೆಸಿಕೊಂಡಿರುವ ಅಬಕಾರಿ ಇಲಾಖೆಯ ದ್ವಿತೀಯ ದರ್ಜೆ ನೌಕರ ಜೀವನ್
ಬಿರುಗಾಳಿಯೊಂದಿಗೆ ಮುಂದುವರೆದ ಮಳೆ: ಅಲ್ಲಲ್ಲಿ ಹಾನಿ; ನೀರಿನ ಮಟ್ಟ ಏರಿಕೆಸೋಮವಾರಪೇಟೆ, ಜೂ.30: ಬಿರುಗಾಳಿಯೊಂದಿಗೆ ತಾಲೂಕಿನಾದ್ಯಂತ ಮಳೆ ಮುಂದುವರೆದಿದ್ದು, ಕಳೆದೆರಡು ದಿನಗಳಿಗೆ ಹೋಲಿಸಿದರೆ ಗುರುವಾರದಂದು ಮಳೆಯ ರಭಸ ಕೊಂಚ ಕಡಿಮೆಯಿತ್ತು. ಸಣ್ಣಪುಟ್ಟ ಕೆರೆಕಟ್ಟೆ,ನದಿ ತೊರೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು,
ವಿದ್ಯುತ್ ಸಂಪರ್ಕ ಕಡಿತ: ಕಾರ್ಗತ್ತಲಿನಲ್ಲಿ ಗ್ರಾಮಸ್ಥರುವೀರಾಜಪೇಟೆ, ಜೂ. 30: ಕಳೆದ ಮೂರು ದಿನಗಳಿಂದ ಕಾಕೋಟುಪರಂಬು, ಕಡಂಗ ಮರೂರು, ಅರಮೇರಿ, ಮೈತಾಡಿ, ಬೆಳ್ಳುಮಾಡು ಸುತ್ತ ಮುತ್ತಲಿನ ಗ್ರಾಮಗಳಿಗೆ ನಿರಂತರವಾಗಿ ಸುರಿದ ಗಾಳಿ-ಮಳೆಯಿಂದಾಗಿ ಕಡಂಗ ಮರೂರು
ಬಸ್ ಕಾರು ಡಿಕ್ಕಿ: ಮಕ್ಕಳು, ಚಾಲಕನ ಸ್ಥಿತಿ ಗಂಭೀರವೀರಾಜಪೇಟೆ: ಜೂ. 30: ವೀರಾಜಪೇಟೆ ಬಳಿಯ ಕೊಳತೋಡು ಬೈಗೋಡು ಗ್ರಾಮದ ರಸ್ತೆಯ ತಿರುವಿನಲ್ಲಿ ನಿನ್ನೆ ಸಂಜೆ ಸಂಭವಿಸಿದ ಕಾರು ಹಾಗೂ ಖಾಸಗಿ ಬಸ್ ಡಿಕ್ಕಿಯಲ್ಲಿ ಕೇರಳ ಮೂಲದ
ವಿಶಾಲಾಕ್ಷಿ ಚಾರಿಟೇಬಲ್ ಟ್ರಸ್ಟ್ನ ವ್ಯವಸ್ಥಾಪಕರಿಗೆ ಗ್ರಾಹಕರಿಂದ ದಿಗ್ಬಂಧನಸೋಮವಾರಪೇಟೆ, ಜೂ.30: ನೆರೆಯ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ವಿಶಾಲಾಕ್ಷಿ ಚಾರಿಟೇಬಲ್ ಟ್ರಸ್ಟ್ ಹೆಸರಿನಲ್ಲಿ ನಡೆಸುತ್ತಿದ್ದ ಸ್ಕೀಂನಲ್ಲಿ ಹಣ ತೊಡಗಿಸಿದವರಿಗೆ ವಂಚನೆಯಾಗಿದೆ ಎಂದು ಆರೋಪಿಸಿ ಗ್ರಾಹಕರು ಇಂದು
ಅಬಕಾರಿ ಇಲಾಖಾ ಸಿಬ್ಬಂದಿ ಜೀವನ್ ವಿರುದ್ಧ ಮೊಕದ್ದಮೆ ದಾಖಲುಸೋಮವಾರಪೇಟೆ, ಜೂ.30: ಮದ್ಯ ಮಾರಾಟದ ಲೈಸೆನ್ಸ್ ನೀಡುವ ಸಲುವಾಗಿ ಬಾರ್ ಮಾಲೀಕರುಗಳಿಂದ ಲಕ್ಷಾಂತರ ರೂ. ಪಡೆದು ಸದ್ಯ ತಲೆಮರೆಸಿಕೊಂಡಿರುವ ಅಬಕಾರಿ ಇಲಾಖೆಯ ದ್ವಿತೀಯ ದರ್ಜೆ ನೌಕರ ಜೀವನ್