ಪ್ರವಾಹ ಭೀತಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿಸಿದ್ದಾಪುರ, ಜೂ. 4: ಮಳೆಗಾಲದಲ್ಲಿ ಪ್ರವಾಹ ಎದುರಾಗುವ ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಮೀಪದ ಗುಹ್ಯ, ಕರಡಿಗೋಡು, ನೆಲ್ಯಹುದಿಕೇರಿಯ ಬೆಟ್ಟದಕಾಡು,ಕೊಡಗಿನ ಜನಪದದ ಶ್ರೀಮಂತ ಸಂಸ್ಕøತಿ ಬಿಂಬಿಸಿದ ಜಾನಪದ ಸಿರಿಸೋಮವಾರಪೇಟೆ, ಜೂ.3: ಕೊಡಗು ಜಾನಪದ ಪರಿಷತ್ ವತಿಯಿಂದ ಕುಶಾಲನಗರದ ರೈತ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಜಾನಪದ ಉತ್ಸವದಲ್ಲಿ ಅಳವಡಿಸಲಾಗಿದ್ದ ವಸ್ತು ಪ್ರದರ್ಶನ, ಕೊಡಗಿನ ಪ್ರಾಚೀನ ಶ್ರೀಮಂತ ಪರಂಪರೆಯನ್ನುರೈತರ ಆಸ್ತಿ ಮುಟ್ಟುಗೋಲಿಗೆ ಮುಂದಾದ ಬ್ಯಾಂಕ್: ಪ್ರತಿಭಟನೆಗೋಣಿಕೊಪ್ಪಲು, ಜೂ. 3 : ಸಾಲ ಕಟ್ಟಲಾಗದೆ ತೊಂದರೆಯಲ್ಲಿ ಸಿಲುಕಿರುವ ರೈತನ ಆಸ್ತಿ ಮುಟ್ಟುಗೋಲುವಿಗೆ ಮುಂದಾಗಿರುವ ಬ್ಯಾಂಕ್ ಕ್ರಮವನ್ನು ಖಂಡಿಸಿ ರೈತಸಂಘದಿಂದ ಪ್ರತಿಭಟನೆ ನಡೆಸಲಾಯಿತು. ನಿಟ್ಟೂರು ಗ್ರಾಮದ ಮಲ್ಚೀರ.ಪತ್ರಕರ್ತರ ಕ್ರಿಕೆಟ್: ರೋಲಿಂಗ್ ಟ್ರೋಫಿ ಹಸ್ತಾಂತರಸೋಮವಾರಪೇಟೆ,ಜೂ.3: ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ವರ್ಷಂಪ್ರತಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾಟದ ರೋಲಿಂಗ್ ಪಾರಿತೋಷಕವನ್ನು ಈ ಸಾಲಿನ ಆತಿಥೇಯ ವಹಿಸಿ ಕೊಂಡಿರುವಪೊಲೀಸರ ಪ್ರತಿಭಟನೆಗೆ ಬೆಂಬಲಮಡಿಕೇರಿ ಜೂ.3 : ವೇತನ ತಾರತಮ್ಯ ನಿವಾರಣೆಗಾಗಿ ಒತ್ತಾಯಿಸಿ ತಾ. 4 ರಂದು ರಾಜ್ಯವ್ಯಾಪಿ ಪೊಲೀಸರು ನಡೆಸುತ್ತಿರುವ ಪ್ರತಿಭಟನೆಗೆ ಸೋಮವಾರಪೇಟೆ ತಾ.ಪಂ ಸದಸ್ಯ ಹಾಗೂ ಚೆಟ್ಟಳ್ಳಿ ಜನಪರ
ಪ್ರವಾಹ ಭೀತಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿಸಿದ್ದಾಪುರ, ಜೂ. 4: ಮಳೆಗಾಲದಲ್ಲಿ ಪ್ರವಾಹ ಎದುರಾಗುವ ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಮೀಪದ ಗುಹ್ಯ, ಕರಡಿಗೋಡು, ನೆಲ್ಯಹುದಿಕೇರಿಯ ಬೆಟ್ಟದಕಾಡು,
ಕೊಡಗಿನ ಜನಪದದ ಶ್ರೀಮಂತ ಸಂಸ್ಕøತಿ ಬಿಂಬಿಸಿದ ಜಾನಪದ ಸಿರಿಸೋಮವಾರಪೇಟೆ, ಜೂ.3: ಕೊಡಗು ಜಾನಪದ ಪರಿಷತ್ ವತಿಯಿಂದ ಕುಶಾಲನಗರದ ರೈತ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಜಾನಪದ ಉತ್ಸವದಲ್ಲಿ ಅಳವಡಿಸಲಾಗಿದ್ದ ವಸ್ತು ಪ್ರದರ್ಶನ, ಕೊಡಗಿನ ಪ್ರಾಚೀನ ಶ್ರೀಮಂತ ಪರಂಪರೆಯನ್ನು
ರೈತರ ಆಸ್ತಿ ಮುಟ್ಟುಗೋಲಿಗೆ ಮುಂದಾದ ಬ್ಯಾಂಕ್: ಪ್ರತಿಭಟನೆಗೋಣಿಕೊಪ್ಪಲು, ಜೂ. 3 : ಸಾಲ ಕಟ್ಟಲಾಗದೆ ತೊಂದರೆಯಲ್ಲಿ ಸಿಲುಕಿರುವ ರೈತನ ಆಸ್ತಿ ಮುಟ್ಟುಗೋಲುವಿಗೆ ಮುಂದಾಗಿರುವ ಬ್ಯಾಂಕ್ ಕ್ರಮವನ್ನು ಖಂಡಿಸಿ ರೈತಸಂಘದಿಂದ ಪ್ರತಿಭಟನೆ ನಡೆಸಲಾಯಿತು. ನಿಟ್ಟೂರು ಗ್ರಾಮದ ಮಲ್ಚೀರ.
ಪತ್ರಕರ್ತರ ಕ್ರಿಕೆಟ್: ರೋಲಿಂಗ್ ಟ್ರೋಫಿ ಹಸ್ತಾಂತರಸೋಮವಾರಪೇಟೆ,ಜೂ.3: ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ವರ್ಷಂಪ್ರತಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾಟದ ರೋಲಿಂಗ್ ಪಾರಿತೋಷಕವನ್ನು ಈ ಸಾಲಿನ ಆತಿಥೇಯ ವಹಿಸಿ ಕೊಂಡಿರುವ
ಪೊಲೀಸರ ಪ್ರತಿಭಟನೆಗೆ ಬೆಂಬಲಮಡಿಕೇರಿ ಜೂ.3 : ವೇತನ ತಾರತಮ್ಯ ನಿವಾರಣೆಗಾಗಿ ಒತ್ತಾಯಿಸಿ ತಾ. 4 ರಂದು ರಾಜ್ಯವ್ಯಾಪಿ ಪೊಲೀಸರು ನಡೆಸುತ್ತಿರುವ ಪ್ರತಿಭಟನೆಗೆ ಸೋಮವಾರಪೇಟೆ ತಾ.ಪಂ ಸದಸ್ಯ ಹಾಗೂ ಚೆಟ್ಟಳ್ಳಿ ಜನಪರ