ವೀರಾಜಪೇಟೆ ತಾಲೂಕು ಪತ್ರಕರ್ತರಿಗೆ ನಿವೇಶನಕ್ಕೆ ಜಾಗ ಕಾದಿರಿಸಲು ಸಲಹೆ ಗೋಣಿಕೊಪ್ಪಲಿನಲ್ಲಿ ತಾಲೂಕು ಪತ್ರಕರ್ತರ ಸಂಘದ ಮಹಾಸಭೆ

ಗೋಣಿಕೊಪ್ಪಲು, ಮೇ 24: ಕೊಡಗು ಜಿಲ್ಲೆಯಲ್ಲಿ ಕಾರ್ಯನಿರತ ಪತ್ರಕರ್ತರಿಗೆ ಇನ್ನೂ ನಿವೇಶನ ಸೌಲಭ್ಯ ದೊರೆತಿರುವದಿಲ್ಲ. ಈ ನಿಟ್ಟಿನಲ್ಲಿ ಆಯಾಯ ತಾಲೂಕಿನಲ್ಲಿ ಕನಿಷ್ಟ 5 ಏಕರೆ ನಿವೇಶನವನ್ನು ಪತ್ರಕರ್ತರಿಗಾಗಿ