‘ಭಯೋತ್ಪಾದನಾ ವಿರೋಧಿ’ ದಿನಾಚರಣೆ

ಮಡಿಕೇರಿ, ಮೇ 21: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ಅವರ ಉಪಸ್ಥಿತಿಯಲ್ಲಿ ಶನಿವಾರ ‘ಭಯೋತ್ಪಾದನಾ ವಿರೋಧಿ’ ದಿನಾಚರಣೆ ಅಂಗವಾಗಿ ಪ್ರತಿಜ್ಞಾ ವಿಧಿ

“ಪೆÇರ್ಕಿ ಹುಚ್ಚ ವೆಂಕಟ್” ಚಿತ್ರದಲ್ಲಿ ಕೊಡಗಿನ ನಾಯಕಿ

ಮಡಿಕೇರಿ, ಮೇ 20: ತಾವು ನಿರ್ದೇಶಿಸುತ್ತಿರುವ “ಪೆÇರ್ಕಿ ಹುಚ್ಚ ವೆಂಕಟ್” ಚಿತ್ರದ ಕಾವೇರಿಯ ಪಾತ್ರಕ್ಕೆ ಕೊಡಗಿನ ಬೆಡಗಿಯೊಬ್ಬಳು ಆಯ್ಕೆಯಾಗಿದ್ದು, ಈಕೆಯ ಹೆಸರನ್ನು ಮುಂದಿನ ವಾರ ಪ್ರಕಟಿಸಲಾಗು ವದೆಂದು

ಶೈಕ್ಷಣಿಕವಾಗಿ ಶ್ರಮವಹಿಸಿ ಅಭ್ಯಾಸಗೈದಲ್ಲಿ ಉತ್ತಮ ಭವಿಷ್ಯ: ರಂಜನ್

ಕುಶಾಲನಗರ, ಮೇ 20: ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಶ್ರಮವಹಿಸಿ ಅಭ್ಯಾಸಗೈದಲ್ಲಿ ಉತ್ತಮ ಭವಿಷ್ಯ ಹೊಂದಲು ಸಾಧ್ಯ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು. ಕುಶಾಲನಗರ ಸರಕಾರಿ ಇಂಜಿನಿಯರಿಂಗ್