ನಿಡ್ತ ಗ್ರಾ.ಪಂ. ಸದಸ್ಯರು ಸಾರ್ವಜನಿಕರಿಂದ ತಾಲೂಕು ಕಚೇರಿಗೆ ಮುತ್ತಿಗೆ

ಸೋಮವಾರಪೇಟೆ, ಮೇ 21: ನಿವೇಶನ ರಹಿತರಿಗೆ ಹಾಗೂ ಕಸ ವಿಲೇವಾರಿಗೆ ಮೀಸಲಿಟ್ಟ ಜಾಗವನ್ನು ಮುಳುಗಡೆ ಸಂತ್ರಸ್ತರಿಗೆ ವಿತರಿಸಲು ಕಂದಾಯ ಇಲಾಖೆಯ ಕೆಲ ಅಧಿಕಾರಿಗಳು ತೆರೆಮರೆಯಲ್ಲಿ ತಂತ್ರ ಮಾಡಿದ್ದಾರೆ

‘ಭಯೋತ್ಪಾದನಾ ವಿರೋಧಿ’ ದಿನಾಚರಣೆ

ಮಡಿಕೇರಿ, ಮೇ 21: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ಅವರ ಉಪಸ್ಥಿತಿಯಲ್ಲಿ ಶನಿವಾರ ‘ಭಯೋತ್ಪಾದನಾ ವಿರೋಧಿ’ ದಿನಾಚರಣೆ ಅಂಗವಾಗಿ ಪ್ರತಿಜ್ಞಾ ವಿಧಿ

“ಪೆÇರ್ಕಿ ಹುಚ್ಚ ವೆಂಕಟ್” ಚಿತ್ರದಲ್ಲಿ ಕೊಡಗಿನ ನಾಯಕಿ

ಮಡಿಕೇರಿ, ಮೇ 20: ತಾವು ನಿರ್ದೇಶಿಸುತ್ತಿರುವ “ಪೆÇರ್ಕಿ ಹುಚ್ಚ ವೆಂಕಟ್” ಚಿತ್ರದ ಕಾವೇರಿಯ ಪಾತ್ರಕ್ಕೆ ಕೊಡಗಿನ ಬೆಡಗಿಯೊಬ್ಬಳು ಆಯ್ಕೆಯಾಗಿದ್ದು, ಈಕೆಯ ಹೆಸರನ್ನು ಮುಂದಿನ ವಾರ ಪ್ರಕಟಿಸಲಾಗು ವದೆಂದು