ನೂರೆಂಟು ಸಮಸ್ಯೆಗಳ ನಡುವೆ ಸಿಲುಕಿದೆ ಚಿಕ್ಲಿಹೊಳೆ ಜಲಾಶಯಚೆಟ್ಟಳ್ಳಿ, ಜೂ. 14: ಸೋಮವಾರಪೇಟೆ ತಾಲೂಕಿನ ಹಳ್ಳಿಗಳಿಗೆ ನೀರಾವರಿಗೆಂದೇ ಚಿಕ್ಲಿಹೊಳೆ ಜಲಾಶಯ ಯೋಜನೆ ಯನ್ನು ಸ್ಥಾಪಿಸಿಯಾದರೂ ಇಲ್ಲಿ ನೂರೆಂಟು ಸಮಸ್ಯೆಗಳು ಎದ್ದು ಕಾಣತೊಡಗಿದೆ. ಇದಕ್ಕೆಲ್ಲ ಇಲ್ಲಿನ ಅಧಿಕಾರಿಗಳಬೆಂಗಳೂರು ಕೊಡವ ಸಮಾಜದಿಂದ ವಿದ್ಯಾರ್ಥಿಗಳಿಗೆ ಸಹಾಯಧನಮಡಿಕೇರಿ, ಜೂ. 14: ಬೆಂಗಳೂರು ಕೊಡವ ಸಮಾಜದಿಂದ ಇತ್ತೀಚೆಗೆ ಅಪಘಾತವೊಂದರಲ್ಲಿ ಗಾಯಗೊಂಡು ಚಿಕಿತ್ಸೆ ಪಡೆದ ವಿದ್ಯಾರ್ಥಿಗಳಿಗೆ ಸಹಾಯಧನವನ್ನು ವಿತರಿಸಲಾಯಿತು. ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಹಾಕಿ ತಂಡಮತ್ತೊಂದು ‘ಹನಿಟ್ರ್ಯಾಪ್’ ದರೋಡೆಮಡಿಕೇರಿ, ಜೂ. 14: ಮಡಿಕೇರಿಯ ತರುಣನೊಬ್ಬನಿಗೆ ಕೇರಳದ ಯುವತಿಯೊಬ್ಬಳು ಗಂಟು ಬಿದ್ದು, ಆಕೆಯೊಡನೆ ಫೋಟೋ ತೆಗೆದು ಗದರಿಸಿದ ತಂಡವೊಂದು ದರೋಡೆ ಮಾಡಿದ ಪ್ರಕರಣ ನಡೆದಿದೆ. ಮಡಿಕೇರಿಯ ಅಬ್ದುಲ್ಲಾ ಎಂಬಾತಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾಗಿ ರವಿ, ಕಳಗಿಮಡಿಕೇರಿ, ಜೂ. 14: ಕೊಡಗು ಜಿಲ್ಲಾ ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾಗಿ ಶಾಂತೆಯಂಡ ರವಿ ಕುಶಾಲಪ್ಪ ಹಾಗೂ ಬಾಲಚಂದ್ರ ಕಳಗಿ ಅವರುಗಳನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಪಂಚಾಯಿತಿಕೊಡವರಿಗೆ ಸಂವಿಧಾನಾತ್ಮಕ ಹಕ್ಕು ಭದ್ರತೆಗೆ ಒತ್ತಾಯಶ್ರೀಮಂಗಲ, ಜೂ. 14: ಕೊಡವರು ತಮ್ಮ ತಾಯಿನಾಡು ಕೊಡಗು ಜಿಲ್ಲೆಯಲ್ಲಿಯೇ ಅಲ್ಪಸಂಖ್ಯಾತರಾಗಿದ್ದು, ಕೊಡವರ ಸಂರಕ್ಷಣೆಗೆ ಸಂವಿಧಾನಾತ್ಮಕ ಹಕ್ಕು-ಭದ್ರತೆ ಅನಿವಾರ್ಯವಾಗಿದೆ. ಭಾಷಾ ಅಲ್ಪಸಂಖ್ಯಾತರೆಂದು ಸರ್ವೋಚ್ಛ ನ್ಯಾಯಾಲಯ ಪರಿಗಣಿಸಿರುವ ಕೊಡವ
ನೂರೆಂಟು ಸಮಸ್ಯೆಗಳ ನಡುವೆ ಸಿಲುಕಿದೆ ಚಿಕ್ಲಿಹೊಳೆ ಜಲಾಶಯಚೆಟ್ಟಳ್ಳಿ, ಜೂ. 14: ಸೋಮವಾರಪೇಟೆ ತಾಲೂಕಿನ ಹಳ್ಳಿಗಳಿಗೆ ನೀರಾವರಿಗೆಂದೇ ಚಿಕ್ಲಿಹೊಳೆ ಜಲಾಶಯ ಯೋಜನೆ ಯನ್ನು ಸ್ಥಾಪಿಸಿಯಾದರೂ ಇಲ್ಲಿ ನೂರೆಂಟು ಸಮಸ್ಯೆಗಳು ಎದ್ದು ಕಾಣತೊಡಗಿದೆ. ಇದಕ್ಕೆಲ್ಲ ಇಲ್ಲಿನ ಅಧಿಕಾರಿಗಳ
ಬೆಂಗಳೂರು ಕೊಡವ ಸಮಾಜದಿಂದ ವಿದ್ಯಾರ್ಥಿಗಳಿಗೆ ಸಹಾಯಧನಮಡಿಕೇರಿ, ಜೂ. 14: ಬೆಂಗಳೂರು ಕೊಡವ ಸಮಾಜದಿಂದ ಇತ್ತೀಚೆಗೆ ಅಪಘಾತವೊಂದರಲ್ಲಿ ಗಾಯಗೊಂಡು ಚಿಕಿತ್ಸೆ ಪಡೆದ ವಿದ್ಯಾರ್ಥಿಗಳಿಗೆ ಸಹಾಯಧನವನ್ನು ವಿತರಿಸಲಾಯಿತು. ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಹಾಕಿ ತಂಡ
ಮತ್ತೊಂದು ‘ಹನಿಟ್ರ್ಯಾಪ್’ ದರೋಡೆಮಡಿಕೇರಿ, ಜೂ. 14: ಮಡಿಕೇರಿಯ ತರುಣನೊಬ್ಬನಿಗೆ ಕೇರಳದ ಯುವತಿಯೊಬ್ಬಳು ಗಂಟು ಬಿದ್ದು, ಆಕೆಯೊಡನೆ ಫೋಟೋ ತೆಗೆದು ಗದರಿಸಿದ ತಂಡವೊಂದು ದರೋಡೆ ಮಾಡಿದ ಪ್ರಕರಣ ನಡೆದಿದೆ. ಮಡಿಕೇರಿಯ ಅಬ್ದುಲ್ಲಾ ಎಂಬಾತ
ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾಗಿ ರವಿ, ಕಳಗಿಮಡಿಕೇರಿ, ಜೂ. 14: ಕೊಡಗು ಜಿಲ್ಲಾ ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾಗಿ ಶಾಂತೆಯಂಡ ರವಿ ಕುಶಾಲಪ್ಪ ಹಾಗೂ ಬಾಲಚಂದ್ರ ಕಳಗಿ ಅವರುಗಳನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಪಂಚಾಯಿತಿ
ಕೊಡವರಿಗೆ ಸಂವಿಧಾನಾತ್ಮಕ ಹಕ್ಕು ಭದ್ರತೆಗೆ ಒತ್ತಾಯಶ್ರೀಮಂಗಲ, ಜೂ. 14: ಕೊಡವರು ತಮ್ಮ ತಾಯಿನಾಡು ಕೊಡಗು ಜಿಲ್ಲೆಯಲ್ಲಿಯೇ ಅಲ್ಪಸಂಖ್ಯಾತರಾಗಿದ್ದು, ಕೊಡವರ ಸಂರಕ್ಷಣೆಗೆ ಸಂವಿಧಾನಾತ್ಮಕ ಹಕ್ಕು-ಭದ್ರತೆ ಅನಿವಾರ್ಯವಾಗಿದೆ. ಭಾಷಾ ಅಲ್ಪಸಂಖ್ಯಾತರೆಂದು ಸರ್ವೋಚ್ಛ ನ್ಯಾಯಾಲಯ ಪರಿಗಣಿಸಿರುವ ಕೊಡವ