ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಆಗ್ರಹಶ್ರೀಮಂಗಲ, ಜೂ. 11: ಕೊಡಗು ಜಿಲ್ಲೆಯಲ್ಲಿ ಸಭೆ-ಸಮಾರಂಭಗಳು ನಡೆಯುವಾಗ ರಸ್ತೆ ಬದಿಗಳಲ್ಲಿ ವಾಹನ ನಿಲುಗಡೆಯಾಗಿ, ರಸ್ತೆ ಸಂಚಾರಕ್ಕೆ ತಡೆಯಾಗುತ್ತಿದ್ದು, ತುರ್ತಾಗಿ ತೆರಳಬೇಕಾದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇದನ್ನು ನಿಭಾಯಿಸುವ ಜವಾಬ್ದಾರಿಯನ್ನುಶಾಲಾ ದಾಖಲಾತಿ ಆಂದೋಲನಕುಟ್ಟ, ಜೂ. 11: ಕುಟ್ಟ ಗಡಿ ಭಾಗದ ಸಿಂಕೋನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ದಾಖಲಾತಿ ಆಂದೋಲನ ನಡೆಯಿತು. ಕುಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾಪಾರ್ಕಿಂಗ್ ವ್ಯವಸ್ಥೆ ಉದ್ಘಾಟನೆಶ್ರೀಮಂಗಲ, ಜೂ. 11: ಬಿರುನಾಣಿ ಪಟ್ಟಣದಲ್ಲಿ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲುಗಡೆಗೆ ಡಾಂಬರು ಹಾಕಿ ಸೌಲಭ್ಯ ಕಲ್ಪಿಸಿರುವದನ್ನು ಜಿ.ಪಂ. ಸದಸ್ಯೆ ಅಪ್ಪಂಡೇರಂಡ ಭವ್ಯ ಉದ್ಘಾಟಿಸಿದರು. ವೀರಾಜಪೇಟೆ ತಾ.ಪಂ.ನಿಂದಪ್ರಶಸ್ತಿಗೆ ಅರ್ಜಿ ಆಹ್ವಾನಮಡಿಕೇರಿ, ಜೂ. 11: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ರಾಜ್ಯದಿಂದ ಆಯ್ಕೆಯಾಗಿ ಉನ್ನತ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ “ಏಕಲವ್ಯ ಪ್ರಶಸ್ತಿ” ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಕ್ರೀಡಾಪಟುವಾಗಿ, ತರಬೇತುದಾರರಾಗಿಚುನಾವಣಾಧಿಕಾರಿ ವಿರುದ್ಧ ದೂರು: ಕಾಂಗ್ರೆಸ್ಗೋಣಿಕೊಪ್ಪಲು, ಜೂ. 11: ಇಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಸಂದರ್ಭ ಕಾಂಗ್ರೆಸ್ ಪಕ್ಷವನ್ನು ಕತ್ತಲಲ್ಲಿಟ್ಟು ಚುನಾವಣಾ ಪ್ರಕ್ರಿಯೆ ನಡೆಸಿದ ಚುನಾವಣಾಧಿಕಾರಿ ಅವರ ವಿರುದ್ಧ ಖಾಸಗಿ
ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಆಗ್ರಹಶ್ರೀಮಂಗಲ, ಜೂ. 11: ಕೊಡಗು ಜಿಲ್ಲೆಯಲ್ಲಿ ಸಭೆ-ಸಮಾರಂಭಗಳು ನಡೆಯುವಾಗ ರಸ್ತೆ ಬದಿಗಳಲ್ಲಿ ವಾಹನ ನಿಲುಗಡೆಯಾಗಿ, ರಸ್ತೆ ಸಂಚಾರಕ್ಕೆ ತಡೆಯಾಗುತ್ತಿದ್ದು, ತುರ್ತಾಗಿ ತೆರಳಬೇಕಾದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇದನ್ನು ನಿಭಾಯಿಸುವ ಜವಾಬ್ದಾರಿಯನ್ನು
ಶಾಲಾ ದಾಖಲಾತಿ ಆಂದೋಲನಕುಟ್ಟ, ಜೂ. 11: ಕುಟ್ಟ ಗಡಿ ಭಾಗದ ಸಿಂಕೋನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ದಾಖಲಾತಿ ಆಂದೋಲನ ನಡೆಯಿತು. ಕುಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾ
ಪಾರ್ಕಿಂಗ್ ವ್ಯವಸ್ಥೆ ಉದ್ಘಾಟನೆಶ್ರೀಮಂಗಲ, ಜೂ. 11: ಬಿರುನಾಣಿ ಪಟ್ಟಣದಲ್ಲಿ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲುಗಡೆಗೆ ಡಾಂಬರು ಹಾಕಿ ಸೌಲಭ್ಯ ಕಲ್ಪಿಸಿರುವದನ್ನು ಜಿ.ಪಂ. ಸದಸ್ಯೆ ಅಪ್ಪಂಡೇರಂಡ ಭವ್ಯ ಉದ್ಘಾಟಿಸಿದರು. ವೀರಾಜಪೇಟೆ ತಾ.ಪಂ.ನಿಂದ
ಪ್ರಶಸ್ತಿಗೆ ಅರ್ಜಿ ಆಹ್ವಾನಮಡಿಕೇರಿ, ಜೂ. 11: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ರಾಜ್ಯದಿಂದ ಆಯ್ಕೆಯಾಗಿ ಉನ್ನತ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ “ಏಕಲವ್ಯ ಪ್ರಶಸ್ತಿ” ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಕ್ರೀಡಾಪಟುವಾಗಿ, ತರಬೇತುದಾರರಾಗಿ
ಚುನಾವಣಾಧಿಕಾರಿ ವಿರುದ್ಧ ದೂರು: ಕಾಂಗ್ರೆಸ್ಗೋಣಿಕೊಪ್ಪಲು, ಜೂ. 11: ಇಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಸಂದರ್ಭ ಕಾಂಗ್ರೆಸ್ ಪಕ್ಷವನ್ನು ಕತ್ತಲಲ್ಲಿಟ್ಟು ಚುನಾವಣಾ ಪ್ರಕ್ರಿಯೆ ನಡೆಸಿದ ಚುನಾವಣಾಧಿಕಾರಿ ಅವರ ವಿರುದ್ಧ ಖಾಸಗಿ