ರಸ್ತೆ ಮಧ್ಯೆ ನೀರು ಪೋಲುಶನಿವಾರಸಂತೆ, ಜೂ. 8: ಕೊಡಗಿನ ಹಲವೆಡೆ ಕುಡಿಯುವ ನೀರಿಗೆ ಬರವಿದ್ದರೂ ಶನಿವಾರಸಂತೆಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ರಸ್ತೆಯ ಮಧ್ಯ ಭಾಗದಲ್ಲಿ ಪ್ರತಿನಿತ್ಯ ನೀರು ಪೋಲಾಗುತ್ತಿದೆ. ಇಲ್ಲಿ ಕುಡಿಯುವನಿವೃತ್ತ ನೌಕರರ ಬೇಡಿಕೆ ಈಡೇರಿಸುವಲ್ಲಿ ಸರ್ಕಾರಗಳು ವಿಫಲ : ಆರೋಪಸೋಮವಾರಪೇಟೆ, ಜೂ. 8: ಸರ್ಕಾರಿ ನಿವೃತ್ತ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಕಳೆದ 30 ವರ್ಷಗಳಿಂದ ಆಡಳಿತ ನಡೆಸಿದ ಸರ್ಕಾರಗಳು ವಿಫಲವಾಗಿವೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆಸೋಮವಾರಪೇಟೆ, ಜೂ. 8: ಸಮೀಪದ ಶಾಂತಳ್ಳಿ ಗ್ರಾಮದ ಶ್ರೀಕುಮಾರಲಿಂಗೇಶ್ವರ ವಿದ್ಯಾಸಂಸ್ಥೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ತೆರೆಯಲಾಗಿರುವ ಪೂರ್ವ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪಾಠೋಪಕರಣ ಹಾಗೂ ಕ್ರೀಡಾ ಉಪಕರಣಗಳುರಂಜಾನ್ ಕಿಟ್ ವಿತರಣೆನಾಪೋಕ್ಲು, ಜೂ. 8: ಸಮೀಪದ ಎಮ್ಮೆಮಾಡಿನ ಎಸ್‍ಎಸ್‍ಎಫ್ ಶಾಖಾ ವತಿಯಿಂದ ರಂಜಾನ್ ತಿಂಗಳ ಅಂಗವಾಗಿ 75 ಕುಟುಂಬಗಳಿಗೆ ರಂಜಾನ್ ಕಿಟ್‍ನ್ನು ವಿತರಿಸಲಾಯಿತು. ಶಿಯಾಬ್ ತಂಞಳ್ ಅಲ್ ಹೈದ್ರುಸಿಮಡಿಕೇರಿಯಲ್ಲಿ ತಾ. 16 ರಂದು ಸಂಗೀತ ಸ್ಪರ್ಧೆಮಡಿಕೇರಿ, ಜೂ. 8: ಬಿದ್ದಂಡ ಪೂವಮ್ಮ ಅಯ್ಯಪ್ಪ ಸ್ಮಾರಕ ಸಂಗೀತ ಸ್ಪರ್ಧೆಯನ್ನು ತಾ. 16 ರಂದು ಬೆಳಿಗ್ಗೆ 9 ಗಂಟೆಯಿಂದ ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ 2 ವಿಭಾಗಗಳಿವೆ. 6
ರಸ್ತೆ ಮಧ್ಯೆ ನೀರು ಪೋಲುಶನಿವಾರಸಂತೆ, ಜೂ. 8: ಕೊಡಗಿನ ಹಲವೆಡೆ ಕುಡಿಯುವ ನೀರಿಗೆ ಬರವಿದ್ದರೂ ಶನಿವಾರಸಂತೆಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ರಸ್ತೆಯ ಮಧ್ಯ ಭಾಗದಲ್ಲಿ ಪ್ರತಿನಿತ್ಯ ನೀರು ಪೋಲಾಗುತ್ತಿದೆ. ಇಲ್ಲಿ ಕುಡಿಯುವ
ನಿವೃತ್ತ ನೌಕರರ ಬೇಡಿಕೆ ಈಡೇರಿಸುವಲ್ಲಿ ಸರ್ಕಾರಗಳು ವಿಫಲ : ಆರೋಪಸೋಮವಾರಪೇಟೆ, ಜೂ. 8: ಸರ್ಕಾರಿ ನಿವೃತ್ತ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಕಳೆದ 30 ವರ್ಷಗಳಿಂದ ಆಡಳಿತ ನಡೆಸಿದ ಸರ್ಕಾರಗಳು ವಿಫಲವಾಗಿವೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ
ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆಸೋಮವಾರಪೇಟೆ, ಜೂ. 8: ಸಮೀಪದ ಶಾಂತಳ್ಳಿ ಗ್ರಾಮದ ಶ್ರೀಕುಮಾರಲಿಂಗೇಶ್ವರ ವಿದ್ಯಾಸಂಸ್ಥೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ತೆರೆಯಲಾಗಿರುವ ಪೂರ್ವ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪಾಠೋಪಕರಣ ಹಾಗೂ ಕ್ರೀಡಾ ಉಪಕರಣಗಳು
ರಂಜಾನ್ ಕಿಟ್ ವಿತರಣೆನಾಪೋಕ್ಲು, ಜೂ. 8: ಸಮೀಪದ ಎಮ್ಮೆಮಾಡಿನ ಎಸ್‍ಎಸ್‍ಎಫ್ ಶಾಖಾ ವತಿಯಿಂದ ರಂಜಾನ್ ತಿಂಗಳ ಅಂಗವಾಗಿ 75 ಕುಟುಂಬಗಳಿಗೆ ರಂಜಾನ್ ಕಿಟ್‍ನ್ನು ವಿತರಿಸಲಾಯಿತು. ಶಿಯಾಬ್ ತಂಞಳ್ ಅಲ್ ಹೈದ್ರುಸಿ
ಮಡಿಕೇರಿಯಲ್ಲಿ ತಾ. 16 ರಂದು ಸಂಗೀತ ಸ್ಪರ್ಧೆಮಡಿಕೇರಿ, ಜೂ. 8: ಬಿದ್ದಂಡ ಪೂವಮ್ಮ ಅಯ್ಯಪ್ಪ ಸ್ಮಾರಕ ಸಂಗೀತ ಸ್ಪರ್ಧೆಯನ್ನು ತಾ. 16 ರಂದು ಬೆಳಿಗ್ಗೆ 9 ಗಂಟೆಯಿಂದ ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ 2 ವಿಭಾಗಗಳಿವೆ. 6