ಮುಂದ್‍ಮನೆ ಐನ್‍ಮನೆಗಳ ಮಾಹಿತಿಗೆ ಆಹ್ವಾನ

ಮಡಿಕೇರಿ, ಜು. 1: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ತನ್ನ ಕಾರ್ಯಯೋಜನೆಯಲ್ಲಿ ಕೊಡಗಿನಲ್ಲಿರುವ ಕೊಡವ ಮತ್ತು ಕೊಡವ ಭಾಷಿಕರ ಮೂಲ ನೆಲೆಯಾದ ಮುಂದ್‍ಮನೆ ಮತ್ತು ಐನ್‍ಮನೆಗಳನ್ನು ಗುರುತಿಸಿ