ಕುಶಾಲನಗರದಲ್ಲಿ ಜಾನಪದ ಸಿರಿ ಸಂಪತ್ತಿನ ವೈಭವ !ಮಡಿಕೇರಿ, ಜೂ. 2: ಜಾನಪದ ಉತ್ಸವದ ಹಿನ್ನೆಲೆ ಕುಶಾಲನಗರದಲ್ಲಿ ಇಂದು ಕೊಡಗಿನ ಇಬ್ಬರು ಹಿರಿಯ ಜಾನಪದ ವಸ್ತು ಸಂಗ್ರಾಹಕರನ್ನು ಸನ್ಮಾನಿಸಲಾಗುತ್ತಿದೆ. ಅಂತೆಯೇ ಜಾನಪದ ಉತ್ಸವಕ್ಕೆ ಜಾನಪದ ಸಿರಿನಾಳೆ ಬ್ಯಾರೀಸ್ ವೆಲ್ಫೇರ್ ಟ್ರಸ್ಟ್ನ ವಾರ್ಷಿಕೋತ್ಸವಮಡಿಕೇರಿ, ಜೂ.2 :ಕೊಡಗು ಬ್ಯಾರೀಸ್ ವೆಲ್¥sóÉೀರ್ ಟ್ರಸ್ಟ್‍ನ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜೂ.4 ರಂದು ನಗರದ ಕ್ರೆಸೆಂಟ್ ಶಾಲೆಯಲ್ಲಿ ನಡೆಯಲಿದೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷಪೊಲೀಸ್ ಬೇಡಿಕೆ : ಸಂಧಾನಕ್ಕೆ ಎಸ್ಡಿಪಿಐ ಒತ್ತಾಯ ಮಡಿಕೇರಿ, ಜೂ.2 :ರಾಜ್ಯ ಪೊಲೀಸರ ಬೇಡಿಕೆಗಳು ನ್ಯಾಯಯುತವಾಗಿದ್ದು, ರಾಜ್ಯ ಸರ್ಕಾರ ಸಂಧಾನದ ಮೂಲಕ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕೆಂದು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸಂಘಟನೆ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿಸದಸ್ಯರಿಂದ ಕಲ್ಲುಗಳ ದುರುಪಯೋಗ: ಆರೋಪ*ಸಿದ್ದಾಪುರ, ಜೂ. 2: ಸಾರ್ವಜನಿಕ ಬಾವಿಯ ಕಲ್ಲುಗಳನ್ನು ಗ್ರಾಮ ಪಂಚಾಯಿತಿ ಸದಸ್ಯರು ನಿಯಮ ಬಾಹಿರವಾಗಿ ತಮ್ಮ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನಠಾಣಾಧಿಕಾರಿಗೆ ಬೀಳ್ಕೊಡುಗೆಸೋಮವಾರಪೇಟೆ, ಜೂ. 1: ಇಲ್ಲಿನ ಠಾಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಇದೀಗ ಮೈಸೂರು ಜಿಲ್ಲೆಯ ತಲಕಾಡು ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿರುವ ಪಿಎಸ್‍ಐ ನಂದೀಶ್‍ಕುಮಾರ್ ಅವರಿಗೆ ಠಾಣಾ ಸಿಬ್ಬಂದಿಗಳು ಆತ್ಮೀಯವಾಗಿ
ಕುಶಾಲನಗರದಲ್ಲಿ ಜಾನಪದ ಸಿರಿ ಸಂಪತ್ತಿನ ವೈಭವ !ಮಡಿಕೇರಿ, ಜೂ. 2: ಜಾನಪದ ಉತ್ಸವದ ಹಿನ್ನೆಲೆ ಕುಶಾಲನಗರದಲ್ಲಿ ಇಂದು ಕೊಡಗಿನ ಇಬ್ಬರು ಹಿರಿಯ ಜಾನಪದ ವಸ್ತು ಸಂಗ್ರಾಹಕರನ್ನು ಸನ್ಮಾನಿಸಲಾಗುತ್ತಿದೆ. ಅಂತೆಯೇ ಜಾನಪದ ಉತ್ಸವಕ್ಕೆ ಜಾನಪದ ಸಿರಿ
ನಾಳೆ ಬ್ಯಾರೀಸ್ ವೆಲ್ಫೇರ್ ಟ್ರಸ್ಟ್ನ ವಾರ್ಷಿಕೋತ್ಸವಮಡಿಕೇರಿ, ಜೂ.2 :ಕೊಡಗು ಬ್ಯಾರೀಸ್ ವೆಲ್¥sóÉೀರ್ ಟ್ರಸ್ಟ್‍ನ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜೂ.4 ರಂದು ನಗರದ ಕ್ರೆಸೆಂಟ್ ಶಾಲೆಯಲ್ಲಿ ನಡೆಯಲಿದೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ
ಪೊಲೀಸ್ ಬೇಡಿಕೆ : ಸಂಧಾನಕ್ಕೆ ಎಸ್ಡಿಪಿಐ ಒತ್ತಾಯ ಮಡಿಕೇರಿ, ಜೂ.2 :ರಾಜ್ಯ ಪೊಲೀಸರ ಬೇಡಿಕೆಗಳು ನ್ಯಾಯಯುತವಾಗಿದ್ದು, ರಾಜ್ಯ ಸರ್ಕಾರ ಸಂಧಾನದ ಮೂಲಕ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕೆಂದು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸಂಘಟನೆ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ
ಸದಸ್ಯರಿಂದ ಕಲ್ಲುಗಳ ದುರುಪಯೋಗ: ಆರೋಪ*ಸಿದ್ದಾಪುರ, ಜೂ. 2: ಸಾರ್ವಜನಿಕ ಬಾವಿಯ ಕಲ್ಲುಗಳನ್ನು ಗ್ರಾಮ ಪಂಚಾಯಿತಿ ಸದಸ್ಯರು ನಿಯಮ ಬಾಹಿರವಾಗಿ ತಮ್ಮ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ
ಠಾಣಾಧಿಕಾರಿಗೆ ಬೀಳ್ಕೊಡುಗೆಸೋಮವಾರಪೇಟೆ, ಜೂ. 1: ಇಲ್ಲಿನ ಠಾಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಇದೀಗ ಮೈಸೂರು ಜಿಲ್ಲೆಯ ತಲಕಾಡು ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿರುವ ಪಿಎಸ್‍ಐ ನಂದೀಶ್‍ಕುಮಾರ್ ಅವರಿಗೆ ಠಾಣಾ ಸಿಬ್ಬಂದಿಗಳು ಆತ್ಮೀಯವಾಗಿ