ಮುದ್ದಂಡ ಹಾಕಿ ನಮ್ಮೆ ೯ ತಂಡಗಳ ಮುನ್ನಡೆ

ಮಡಿಕೇರಿ, ಏ. ೧೫ : ಮುದ್ದಂಡ ಕುಟುಂಬದ ವತಿಯಿಂದ ಮಡಿಕೇರಿಯಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆಯಲ್ಲಿ ಮಂಗಳವಾರ ೯ ತಂಡಗಳು ಮುನ್ನಡೆ ಸಾಧಿಸಿದವು. ಮೈದಾನ ೧ರಲ್ಲಿ ಚೆರುವಾಳಂಡ

ಕೊಡಗಿನ ಗಡಿಯಾಚೆ

ಇಂದಿನಿAದ ಅನಿರ್ದಿಷ್ಟಾವಧಿ ಲಾರಿ ಮುಷ್ಕರ ಬೆಂಗಳೂರು, ಏ. ೧೪: ಡೀಸೆಲ್ ದರ ಏರಿಕೆ, ಟೋಲ್ ಶುಲ್ಕ ಹೆಚ್ಚಳ, ಆರ್‌ಟಿಒ ಅಧಿಕಾರಿಗಳಿಂದ ಕಿರುಕುಳ ಖಂಡಿಸಿ ಸೋಮವಾರ ಮಧ್ಯರಾತ್ರಿಯಿಂದಲೇ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ

ಬೆಂಗಳೂರು ರೈಸಿಂಗ್ ಬುಲ್ಸ್ ತಂಡಕ್ಕೆ ಪ್ರತಿಷ್ಠಿತ ಒಕ್ಕಲಿಗ ಕಪ್ ಕಬಡ್ಡಿ ಪ್ರಶಸ್ತಿ

ಸೋಮವಾರಪೇಟೆ, ಏ. ೧೪: ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಳವಡಿಸಿದ್ದ ಮ್ಯಾಟ್ ಮೈದಾನದಲ್ಲಿ ನಡೆದ ರಾಷ್ಟಿçÃಯ ಮಟ್ಟದ ಎ ಗ್ರೇಡ್ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ

ಕೊಡವ ಕೌಟುಂಬಿಕ ಫುಟ್ಬಾಲ್ ಮುಕ್ಕಾಟಿರ ಚಾಂಪಿಯನ್

ಚಿತ್ರ-ವರದಿ, ಹೆಚ್.ಕೆ. ಜಗದೀಶ್ ಗೋಣಿಕೊಪ್ಪಲು, ಏ.೧೪: ಇಲ್ಲಿಗೆ ಸಮೀಪ ಅರ್ವತೋಕ್ಲುವಿನಲ್ಲಿರುವ ಅತ್ಲಾನ್ ಟರ್ಫ್ ಮೈದಾನದಲ್ಲಿ ಮುಕ್ಕಾಟಿರ (ಬೇತ್ರಿ) ಕುಟುಂಬದಿAದ ಆಯೋಜಿಸಿದ್ದ ಫುಟ್ಬಾಲ್ ಪಂದ್ಯಾಟದಲ್ಲಿ ಮುಕ್ಕಾಟಿರ (ದೇವಣಗೇರಿ) ಚಾಂಪಿಯನ್ ಪಟ್ಟ