‘ಶರಣೆ ಎಲ್ಲೂಬಾಯಿ ಧಾರ್ಮಿಕ ಸೇವೆ ಅನನ್ಯವಾದುದು’

ಕಣಿವೆ, ಮೇ ೧೧: ಸತತವಾಗಿ ಆರೂವರೆ ದಶಕಗಳ ಕಾಲ ದೇವಾಲಯದ ಧರ್ಮದರ್ಶಿಯಾಗಿ ಧಾರ್ಮಿಕ ಸೇವಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ರೂಪಿಸಿಕೊಂಡ ಹಿರಿಮೆ ಧರ್ಮದರ್ಶಿ ಎಲ್ಲೂಬಾಯಿ ಅವರಿಗೆ ಸಲ್ಲುತ್ತದೆ ಎಂದು