ಐನ್ಮನೆ ಗೆಜ್ಜೆತಂಡ್ಗೆ ಮೆರುಗು ಕೊಟ್ಟ ರಘು

ವೀರಾಜಪೇಟೆ, ಏ. ೧೪: ಕಲಾವಿಧನ ಬದುಕು ಅನೇಕ ಏರುಇಳಿತಗಳನ್ನು ಕಂಡು ಸಾಗುತ್ತದೆ. ಆದರೆ ಬದುಕಿನಲ್ಲಿ ಸಾಧಿಸಿರುವ ಸಾದನೆಯು ಯುಗಯುಗಗಳು ಕಳೆದರು ಶಾಶ್ವತವಾಗಿ ನೆಲೆ ನಿಲ್ಲುತ್ತದೆ. ಇದಕ್ಕೆ ಸಾಕ್ಷಿ