ನಿವೇಶನ ಕಾಡಾನೆ ಹಾವಳಿ ತಡೆಗೆ ಆಗ್ರಹಿಸಿ ಎಐಟಿಯುಸಿ ಪ್ರತಿಭಟನೆ

ಸೋಮವಾರಪೇಟೆ, ಜೂ. ೧೩: ನಿವೇಶನ ರಹಿತ ಕಡುಬಡವರು ಹಾಗೂ ಕೂಲಿಕಾರ್ಮಿಕರಿಗೆ ನಿವೇಶನ ಮತ್ತು ವಸತಿ ನೀಡಬೇಕು. ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ಎಐಟಿಯುಸಿ

ಗ್ರಾಹಕನ ಸೋಗಿನಲ್ಲಿ ಬಂದು ಮೊಬೈಲ್ ಕಳವು

ಕುಶಾಲನಗರ, ಜೂ.೧೩: ಕುಶಾಲನಗರ ಪಟ್ಟಣದ ಮೊಬೈಲ್ ಅಂಗಡಿಯಲ್ಲಿ ಗ್ರಾಹಕನ ಸೋಗಿನಲ್ಲಿ ಬಂದ ಯುವಕನೊಬ್ಬ ಸಾವಿರಾರು ಮೌಲ್ಯದ ಮೊಬೈಲ್ ಅನ್ನು ಅಂಗಡಿಯಿAದ ಅಪಹರಿಸಿದ ಪ್ರಕರಣ ನಡೆದಿದೆ. ಗುರುವಾರ ಕುಶಾಲನಗರ ಹೃದಯ

ಕಾಡುಕೋಣ ಮಂಗಗಳ ಹಾವಳಿ

ಸುಂಟಿಕೊಪ್ಪ, ಜೂ. ೧೩: ಇಲ್ಲಿಗೆ ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡುಕೋಣ ಹಾಗೂ ಮಂಗಗಳ ಉಪಟಳದಿಂದ ಬೆಳೆಗಾರರು ಹೈರಾಣಾರಾಗಿದ್ದಾರೆ. ಕೆದಕಲ್ ವ್ಯಾಪ್ತಿಯಲ್ಲಿ ಗುಂಪಾಗಿ ಕಾಡುಕೋಣಗಳು ತೋಟಗಳಲ್ಲಿ

ನಾಳೆ ಕೊಡವ ಅಕಾಡೆಮಿ ಅಧ್ಯಕ್ಷರ ಅಧಿಕಾರ ಸ್ವೀಕಾರ

ಮಡಿಕೇರಿ, ಜೂ. ೧೩: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಗೊಂಡಿರುವ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು ಇದೀಗ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ತಾ. ೧೫ರಂದು (ನಾಳೆ)

೨೦೧೧ರಿಂದಲೂ ನಡೆಯುತ್ತಲೇ ಇದೆ ‘ಕೊಡವ ಹೆರಿಟೇಜ್’ ಕಾಮಗಾರಿ

ಮಡಿಕೇರಿ, ಜೂ. ೧೨: ವಿಶಿಷ್ಟ ಸಂಸ್ಕೃತಿ, ಆಚಾರ-ವಿಚಾರ, ಪದ್ಧತಿ, ಪರಂಪರೆಯಿAದ ಪ್ರಪಂಚವ್ಯಾಪಿ ಗಮನ ಸೆಳೆಯುತ್ತಿರುವ ಕೊಡವ ಜನಾಂಗದ ಹಿನ್ನೆಲೆಯನ್ನು ಬೇರೆ ಜಿಲ್ಲೆ, ರಾಜ್ಯ, ದೇಶದ ಪ್ರವಾಸಿಗರಿಗೆ ಪರಿಚಯಿಸುವ