ಹೆಬ್ಬಾಲೆ ಗ್ರಾಪಂ ಅಧ್ಯಕ್ಷೆ ಹಾಗೂ ಪಿಡಿಓ ರಿಂದ ಪಂಚಾಯಿತಿಗೆ ಅಗೌರವ

ಕಣಿವೆ, ಜೂ. ೧೨: ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷೆ ಹಾಗೂ ಪಿಡಿಓ ಇಬ್ಬರ ದುರ್ವರ್ತನೆಯಿಂದಾಗಿ ಪಂಚಾಯಿತಿಯ ಗೌರವಕ್ಕೆ ಧಕ್ಕೆಯಾಗುತ್ತಿದ್ದು, ಸಾರ್ವಜನಿಕರ ಕೆಲಸ ಕಾರ್ಯಗಳು ನಡೆಯುತ್ತಿಲ್ಲ

ಬಾಳೆಲೆಯಲ್ಲಿ ಮಾನವ ಸರಪಳಿ ಭೂಪರಿವರ್ತನೆ ವಿರುದ್ಧ ಜಾಗೃತರಾಗಲು ಸಿಎನ್ಸಿ ಕರೆ

ಮಡಿಕೇರಿ, ಜೂ. ೧೨: ಸಿದ್ದಾಪುರದ ೨೪೦೦ ಎಕರೆ ಖಾಸಗಿ ಕಾಫಿ ತೋಟ ಸೇರಿದಂತೆ ಕೊಡಗು ಜಿಲ್ಲೆಯಾದ್ಯಂತ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ವಿರುದ್ಧ ಕೊಡವರು ಜಾಗೃತರಾಗದಿದ್ದರೆ ಅಪಾಯ ಕಾದಿದೆ

ಟ್ರಾಫಿಕ್ ಸಮಸ್ಯೆ ಗೋಣಿಕೊಪ್ಪಲುವಿನಲ್ಲಿ ಬಸ್ ಮಾಲೀಕರ ಚಾಲಕರ ಏಜೆಂಟರುಗಳ ಸಭೆ

ಗೋಣಿಕೊಪ್ಪಲು, ಜೂ. ೧೨: ಗೋಣಿಕೊಪ್ಪ ನಗರವು ರಾಜ್ಯದಲ್ಲಿ ಹೆಸರುವಾಸಿಯಾಗಿದೆ. ಇದೀಗ ಕೆಲವು ಸಮಯದಿಂದ ನಗರದಲ್ಲಿ ಟ್ರಾಫಿಕ್ ವಿಚಾರವನ್ನು ಮುಂದಿಟ್ಟುಕೊAಡು ಪ್ರತಿನಿತ್ಯ ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮದಲ್ಲಿ ಟ್ರಾಫಿಕ್

ಕಳೆದ ೧ ತಿಂಗಳಿನಿAದ ಕೊಡಗಿನಲ್ಲಿ ರಕ್ತಕ್ಕೆ ಹೆಚ್ಚಿದ ಬೇಡಿಕೆ ಡಾ ಕರುಂಬಯ್ಯ

ಸೋಮವಾರಪೇಟೆ, ಜೂ. ೧೨: ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿAದೀಚೆಗೆ ರಕ್ತಕ್ಕೆ ಬೇಡಿಕೆ ಹೆಚ್ಚಾಗಿದೆ. ಡೆಂಗ್ಯೂ ಪ್ರಕರಣಗಳು ಹೆಚ್ಚು ವರದಿಯಾದಂತೆ ರಕ್ತಕ್ಕೆ ಬೇಡಿಕೆಯೂ ದ್ವಿಗುಣಗೊಂಡಿದೆ. ಆದರೆ ರಕ್ತವನ್ನು ಕೃತಕವಾಗಿ

ಚೆಟ್ಟಳ್ಳಿಯಲ್ಲಿ ಬೆಣ್ಣೆಹಣ್ಣಿನ ಕ್ಷೇತ್ರೋತ್ಸವ ವೈವಿಧ್ಯತಾ ಮೇಳ

ಚೆಟ್ಟಳ್ಳಿ, ಜೂ. ೧೨: ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ, ಭಾ.ಕ್ರ.ಅ.ಪ- ತೋಟಗಾರಿಕಾ ಸಂಶೋಧನಾ ಸಂಸ್ಥೆ ಚೆಟ್ಟಳ್ಳಿಯಲ್ಲಿ ತಾ. ೧೫ರಂದು ಬೆಣ್ಣೆಹಣ್ಣಿನ ಕ್ಷೇತ್ರೋತ್ಸವ ಹಾಗೂ ವೈವಿಧ್ಯತಾ ಮೇಳ ನಡೆಯಲಿದೆ