ಯುವಜನತೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು

ನ್ಯಾಯಾಧೀಶರಾದ ಎಸ್. ಸುಜಾತ ವೀರಾಜಪೇಟೆ, ಜೂ. ೪: ಯುವಜನತೆ ದುಶ್ಚಟಗಳನ್ನು ದೂರ ಮಾಡಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ೨ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶೆ ಎಸ್. ಸುಜಾತ

‘ತರಕಾರಿ ಕಾಯಿ ಪಲ್ಯೆಗಳಿಂದ ಉತ್ತಮ ಆರೋಗ್ಯ’

ವೀರಾಜಪೇಟೆ, ಜೂ. ೪: ಜಂಕ್ ಫುಡ್‌ಗಳನ್ನು ದೂರವಿಟ್ಟು ಸ್ವಾಭಾವಿಕವಾಗಿ ಸಿಗುವ ತರಕಾರಿ ಕಾಯಿಪಲ್ಯೆಗಳನ್ನು ಸೇವಿಸಿ ಉತ್ತಮ ಆರೋಗ್ಯವಂತರಾಗಬಹುದು ಎಂದು ಮಹಿಳಾ ಸಾಹಿತಿ ಹಾಗೂ ಬರಹಗಾರ್ತಿ ಚೆಟ್ಟಳ್ಳಿಯ ಆಶಾ

ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ ಪೊನ್ನಣ್ಣ

ವೀರಾಜಪೇಟೆ, ಜೂ. ೪: ಶಿಕ್ಷಣದಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಬಲ್ಲದು. ಶಿಕ್ಷಣ ಪಡೆದ ವ್ಯಕ್ತಿ ಸುಶಿಕ್ಷಿತ ಸಮಾಜ ನಿರ್ಮಾಣ ಮಾಡಬಲ್ಲ ಎಂದು ವೀರಾಜಪೇಟೆ ವಿಧಾನ ಸಭಾ ಕ್ಷೇತ್ರ

ಅಭಿವೃದ್ಧಿ ಕಾಣದ ರಸ್ತೆಯಲ್ಲಿ ಸಂಚಾರ ನರಕ

ಸಿದ್ದಾಪುರ, ಜೂ. ೪: ಅಭಿವೃದ್ಧಿ ಕಾಣದ ರಸ್ತೆಯಲ್ಲಿ ಸಂಕಷ್ಟದ ನಡಿಗೆಯೊಂದಿಗೆ ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ತೆರಳಲು ಹರಸಹಾಸಪಡಬೇಕಾದ ಪರಿಸ್ಥಿತಿ ಇಲ್ಲಿನ ನಿವಾಸಿಗಳಿಗೆ ನಿತ್ಯ ಕಾಯಕವಾಗಿದೆ. ಕಾಡುಪ್ರಾಣಿಗಳ ಭಯದ

‘ಇಂಡಿಯಾ ಸ್ಕಿಲ್’ ಸ್ಪರ್ಧೆಯಲ್ಲಿ ಕ್ಯಾಲ್ಸ್ ವಿದ್ಯಾರ್ಥಿಗಳ ಸಾಧನೆ

ಮಡಿಕೇರಿ, ಜೂ. ೪: ಇತ್ತೀಚೆಗೆ ದೆಹಲಿಯಲ್ಲಿ ರಾಷ್ಟçಮಟ್ಟದ ‘Iಟಿಜiಚಿ Sಞiಟಟ’ ಸ್ಪರ್ಧೆಯನ್ನು ‘Iಟಿಜiಚಿ sಞiಟಟ ಜeveಟoಠಿmeಟಿಣ ಠಿಡಿogಡಿಚಿmme’ ಇಲಾಖೆಯವರು ಏರ್ಪಡಿಸಿದ್ದು, ಇದರಲ್ಲಿ ಗೋಣಿಕೊಪ್ಪ ಕ್ಯಾಲ್ಸ್ ಶಾಲೆಯ ವಿದ್ಯಾರ್ಥಿಗಳಾದ