ಮೇಲ್ಮನೆಯಲ್ಲಿ ಜನರ ಧ್ವನಿಯಾಗಿ ಕೆಲಸ ಮಾಡುವೆ

ಮಡಿಕೇರಿ, ಮೇ ೨೫: ಚಿಂತಕರ ಚಾವಡಿಯಾಗಿರುವ ಮೇಲ್ಮನೆಯ ಪ್ರತಿನಿಧಿಯಾಗಲು ಅವಕಾಶ ದೊರೆತರೆ ಜನರ ಧ್ವನಿಯಾಗಿ ಕೆಲಸ ಮಾಡುವುದಲ್ಲದೆ, ಪದವೀಧರ ಕ್ಷೇತ್ರವನ್ನು ಪ್ರತಿನಿಧಿಸುವ ಅಭ್ಯರ್ಥಿ ಹೇಗಿರಬೇಕೆಂಬ? ಚೌಕಟ್ಟನ್ನು ಸೃಷ್ಟಿ

ಹಳೆ ಪಿಂಚಣಿ ಯೋಜನೆ ಮರುಜಾರಿ ಬಡ್ತಿ ವೇತನ ತಾರತಮ್ಯ ನಿವಾರಣೆಗೆ ಬದ್ಧ

ಮಡಿಕೇರಿ, ಮೇ ೨೫: ೨೦೦೬ರ ನಂತರ ಹಳೆ ಪಿಂಚಣಿ ಯೋಜನೆ ರದ್ದಾಗಿ ಹೊಸ ಯೋಜನೆ ಜಾರಿಗೊಂಡ ಪರಿಣಾಮ ಶಿಕ್ಷಕರು ನಿವೃತ್ತಿಗೊಂಡ ಬಳಿಕ ಆರ್ಥಿಕ ಭದ್ರತೆ ಸಿಗದೆ ಪರದಾಡುವ

ಶಿಕ್ಷಕರ ಹಿತ ಕಾಯುವ ದೃಷ್ಟಿಯಿಂದ ಸ್ಪರ್ಧೆ ಡಾ ಹರೀಶ್ ಆಚಾರ್ಯ

ಮಡಿಕೇರಿ, ಮೇ ೨೫: ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಿ ಸೇವಾ ಭದ್ರತೆ ಒದಗಿಸಿಕೊಡುವ ಸಲುವಾಗಿ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಡಾ. ಎಸ್.ಆರ್.

ಕ್ರೋಧಿü ಸಂವತ್ಸರದ ನೈಋತ್ಯ ಗಾಳಿ ಮಳೆ

ಈ ವರ್ಷದ ಮೇ ತಿಂಗಳ ಕೊನೆಯ ವಾರದಲ್ಲಿ ಸೂರ್ಯ, ಗುರು, ಶುಕ್ರ, ಬುಧವು ವೃಷಭ ರಾಶಿಯಲ್ಲಿ ಸಂಗಮಿಸುವುದರಿAದ ನೈಋತ್ಯ ಗಾಳಿ-ಮಳೆಯು ವಾಡಿಕೆಗಿಂತ ಮುಂಚೆಯೇ ಕೇರಳವನ್ನು ಪ್ರವೇಶಿಸಬಹುದು. ಇದರಿಂದ