ಇರ್ಪು ಶ್ರೀ ರಾಮೇಶ್ವರ ದೇವಸ್ಥಾನದ ಪುರಾತನ ಅವಲೋಕನ

ಅತಿ ಪುರಾತನವಾದ ಈ ಮಹಾಕ್ಷೇತ್ರವು ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಹೋಬಳಿಯ ಕುರ್ಚಿ ಗ್ರಾಮದ ಇರ್ಪುವಿನಲ್ಲಿರುವುದು. ಈ ದೇವಸ್ಥಾನದಲ್ಲಿರುವ ಉದ್ಭವ ಶಿವಲಿಂಗವನ್ನು ತ್ರೇತಾಯುಗದಲ್ಲಿ ಶ್ರೀರಾಮನು ಪ್ರತಿಷ್ಠಾಪಿಸಿದನೆನ್ನಲಾಗಿದೆ. ದೇವರ ಪ್ರತಿಷ್ಠಾಪನೆಯಲ್ಲಿ

ಒಳಚರಂಡಿ ಯೋಜನೆ ಪ್ರಥಮ ಪ್ರಾಯೋಗಿಕ ಪರೀಕ್ಷೆ ಯಶಸ್ವಿ

ವರದಿ: ಚಂದ್ರಮೋಹನ್ ಕುಶಾಲನಗರ, ಮೇ ೧೯: ಕಳೆದ ಹತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕುಶಾಲನಗರ ಒಳಚರಂಡಿ ಯೋಜನೆ ಕಾಮಗಾರಿಯ ಪ್ರಥಮ ಹಂತದ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ. ಶುಕ್ರವಾರ ಕುಶಾಲನಗರ ಸಮೀಪದ

ರಸ್ತೆ ಗುಂಡಿಗೆ ಕಾಂಕ್ರಿಟ್ ತುಂಬಿಸಿದ ಆಟೋ ಚಾಲಕರು

ಕಣಿವೆ, ಮೇ ೧೯: ಇಲ್ಲಿನ ಸರ್ಕಾರಿ ಆಸ್ಪತ್ರೆ ಮುಂಬದಿಯ ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳು ನಿರ್ಮಾಣವಾಗಿ ವಾಹನ ಸವಾರರಿಗೆ ತೊಂದರೆಯಾಗಿತ್ತು. ಜೊತೆಗೆ ಆಸ್ಪತ್ರೆಗೆ ಧಾವಿಸುತ್ತಿದ್ದ ರೋಗಿಗಳು ಕೂಡ ಕಿತ್ತು