ಮಕ್ಕಳ ಭವಿಷ್ಯ ರೂಪಿಸುವ ಶಿಲ್ಪಿ ತಾಯಿ

ಇಂದು ವಿಶ್ವ ತಾಯಂದಿರ ದಿನ ಅಮ್ಮಾ ಎಂದರೆ ಮೈ ಮನವೆಲ್ಲಾ, ಹೂವಾಗುವುದಮ್ಮಾ... ಆ... ಎರಡಕ್ಷರದಲಿ ಏನಿದೆ ಶಕ್ತಿ, ಹೇಳುವರಾರಮ್ಮಾ...! ಹೇಳುವರಾರಮ್ಮಾ...! ಅಮ್ಮನ ಬಗೆಗಿನ ಹಾಡನ್ನು ಕೇಳುವಾಗ ಮನಮುಟ್ಟುವ ಸಾಲುಗಳ ರಿಂಗಣ

ಜಿಲ್ಲೆಯಾದ್ಯಂತ ಕ್ರೀಡಾಶಿಬಿರಗಳು ಮಕ್ಕಳಲ್ಲಿ ಹೊಸ ಚೈತನ್ಯ

ಮಡಿಕೇರಿ, ಮೇ ೧೧: ಪ್ರಸ್ತುತ ಶಾಲಾ ಮಕ್ಕಳಿಗೆ ರಜಾದಿನಗಳು. ಈ ಹಿಂದಿನ ಕಾಲದಲ್ಲಿ ರಜೆ ಅವಧಿ ಬಂತೆAದರೆ ಬಂಧು ಬಳಗದವರ ಮನೆಗಳಿಗೆ ತೆರಳುವ, ಹಬ್ಬ ಹರಿದಿನಗಳಲ್ಲಿ ಪರಸ್ಪರ

ರಾಷ್ಟಿçÃಯ ಭಾವೈಕ್ಯತಾ ಶಿಬಿರದಲ್ಲಿ ಕೊಡಗಿನ ವಿದ್ಯಾರ್ಥಿಗಳು

ವೀರಾಜಪೇಟೆ, ಮೇ ೧೧: ಕೊಡಗು ವಿಶ್ವವಿದ್ಯಾಲಯ ಪ್ರಾರಂಭವಾದ ನಂತರ ಕೊಡಗು ಎನ್.ಎಸ್.ಎಸ್. ಪ್ರತ್ಯೇಕಗೊಂಡ ಮೇಲೆ ಇದೇ ಪ್ರಥಮ ಬಾರಿಗೆ ರಾಷ್ಟಿçÃಯ ಭಾವೈಕ್ಯತಾ ಶಿಬಿರದಲ್ಲಿ ಕೊಡಗಿನ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ತಾ.

ಇಸ್ಮಾಯಿಲ್ಗೆ ಪಗೋ ಪ್ರಶಸ್ತಿ ಪ್ರದಾನ

ಮಡಿಕೇರಿ, ಮೇ ೧೧: ಉತ್ತಮ ಸಮಾಜ ನಿರ್ಮಾಣದ ಶಕ್ತಿ ಮಾಧ್ಯಮಗಳಿಗಿವೆ. ಮುಖ್ಯವಾಗಿ ಯುವಜನರಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸಬೇಕಾಗಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ