ಶ್ರದ್ಧಾಭಕ್ತಿಯಿಂದ ಸಂಪನ್ನಗೊAಡ ಕುಮಾರಳ್ಳಿ ಶ್ರೀ ಸಬ್ಬಮ್ಮ ದೇವಿ ಸುಗ್ಗಿ

ಸೋಮವಾರಪೇಟೆ, ಮೇ ೧೦: ತಾಲೂಕಿನ ಪುಷ್ಪಗಿರಿ ಶ್ರೇಣಿ ಪ್ರದೇಶದಲ್ಲಿರುವ ಕುಮಾರಳ್ಳಿ ಗ್ರಾಮದ ಶ್ರೀ ಸಬ್ಬಮ್ಮ ದೇವಿ ಸುಗ್ಗಿ ಉತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಏ. ೨೭ ರಿಂದಲೇ ಗ್ರಾಮದ ಸುಗ್ಗಿ

ಪಳ್ಳಕರೆ ಚಾಮುಂಡೇಶ್ವರಿ ದೇವಿ ಉತ್ಸವದಲ್ಲಿ ಪಾಲ್ಗೊಂಡ ಭಕ್ತಸಮೂಹ

ಸಿದ್ದಾಪುರ, ಮೇ ೧೦: ಇತಿಹಾಸ ಪ್ರಸಿದ್ಧ ಭಕ್ತರ ನಂಬಿಕೆಗೆ ಹೆಸರುವಾಸಿಯಾಗಿರುವ ಸಿದ್ದಾಪುರ ಸಮೀಪದ ಪಳ್ಳಕರೆ ಚಾರ್ಲೆಟ್‌ನಲ್ಲಿ ಚಾಮುಂಡೇಶ್ವರಿ ದೇವಿಯ ೭೨ನೇ ವರ್ಷದ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ, ವಿಜೃಂಭಣೆಯಿAದ ನೆರವೇರಿತು. ಜಿಲ್ಲೆಯ

ಕುಶಾಲನಗರ ಹೋಬಳಿ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಬೆಳ್ಳಿ ಮಹೋತ್ಸವದ ಸಂಭ್ರಮ

ಮಡಿಕೇರಿ, ಮೇ ೧೦: ೧೯೯೯ ರಲ್ಲಿ ಸ್ಥಾಪನೆ ಗೊಂಡ ಕುಶಾಲನಗರ ಹೋಬಳಿ ಕಾರ್ಯನಿರತ ಪತ್ರಕರ್ತರ ಸಂಘ ಬೆಳ್ಳಿ ಮಹೋತ್ಸವ ಸಂಭ್ರಮ ದಲ್ಲಿದ್ದು, ಈ ಸಂಬAಧ ಕುಶಾಲನಗರ ತಾಲೂಕು

ವಚನಗಳು ನೆಮ್ಮದಿಯ ಬದುಕಿಗೆ ದೀವಿಗೆಗಳು

ಕಣಿವೆ, ಮೇ ೧೦: ಹನ್ನೆರಡನೇ ಶತಮಾನದ ಬಸವಾದಿ ಶರಣರ ವಚನಗಳು ಜನಸಮುದಾಯದ ಉತ್ತಮ ಬದುಕಿನ ದೀವಿಗೆಗಳು ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಬಣ್ಣಿಸಿದರು. ಕೊಡಗು