ಸಹೋದರಿಯರಿಗೆ ಗೌರವವಿರುವಲ್ಲಿ ರಾಮನಿರುತ್ತಾನೆ ಶಂಭುನಾಥ ಸ್ವಾಮೀಜಿ

ಭಾಗಮಂಡಲ, ಮಾ. ೩೧: ಯಾರ ಮನೆಯಲ್ಲಿ ಹಿರಿಯರಿಗೆ ಅಕ್ಕತಂಗಿಯರಿಗೆ ಗೌರವಿರುತ್ತದೆಯೋ ಆ ಮನೆಯಲ್ಲಿ ರಾಮ ಇರುತ್ತಾನೆ. ದೇವಾನುದೇವತೆಗಳು ವಾಸವಾಗಿರುತ್ತಾರೆ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ