ಜೂ ೧೯ ರಿಂದ ರಾಷ್ಟಿçÃಯ ಸಮ್ಮೇಳನ

ಮಡಿಕೇರಿ, ಮೇ ೮: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ ‘ನೀರಿನ ಭದ್ರತೆಗಾಗಿ ಸುಸ್ಥಿರ ಅಂತರ್ಜಲ ನಿರ್ವಹಣೆ’ (ಸಸ್ಟೆöÊನೇಬಲ್ ಗ್ರೌಂಡ್ ವಾಟರ್ ಮ್ಯಾನೇಜ್‌ಮೆಂಟ್ ಫಾರ್ ವಾಟರ್ ಸೆಕ್ಯುರಿಟಿ)

ರೋಬಸ್ಟಾ ಕ್ಲೋನಲ್ ಪ್ರಸರಣ ಮೇಲು ಕಸಿ ತರಬೇತಿ

ಚೆಟ್ಟಳ್ಳಿ, ಮೇ ೮: ಕ್ಲೋನಲ್ ಪ್ರಸರಣ ಮತ್ತು ಕಸಿ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ಇಳುವರಿ, ಕೀಟಗಳು ಮತ್ತು ರೋಗಗಳಿಗೆ ಪ್ರತಿರೋಧ ಮತ್ತು ಉತ್ತಮ ಗುಣಮಟ್ಟದಂತಹ ಅಪೇಕ್ಷಣೀಯ

‘ಹೊಂಬೆಳಕು ಮನಪರಿವರ್ತನೆ ಆಗುವ ಕಾರ್ಯಕ್ರಮ’

ವೀರಾಜಪೇಟೆ, ಮೇ ೮: ಹೊಂಬೆಳಕು ಎಂಬುದು ಭಾಗವಹಿಸಿದ ಪ್ರತಿಯೊಬ್ಬರ ಮನಪರಿವರ್ತನೆ ಆಗುವಂತ ಕಾರ್ಯಕ್ರಮ ಎಂದು ಸಿಎಪಿಎಫ್ ಆಗ್ರಾ ಸಬ್‌ಇನ್‌ಸ್ಪೆಕ್ಟರ್ ಸಿ.ಎಂ. ನಾರಾಯಣ ಶಾಸ್ತಿç ಹೇಳಿದರು. ಸಮೀಪದ ಅರಮೇರಿ ಕಳಂಚೇರಿ

ಭಾಗಮಂಡಲ ಮೇಲ್ಸೇತುವೆ ಸಂಚಾರಕ್ಕೆ ಮುಕ್ತ

ಭಾಗಮಂಡಲ, ಮೇ ೮: ಭಾಗಮಂಡಲದಲ್ಲಿ ಸಂಚಾರ ವ್ಯವಸ್ಥೆಗೆ ಕೈಗೊಳ್ಳಲಾದ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಇದೀಗ ಸಂಚಾರಕ್ಕೆ ಮುಕ್ತವಾಗಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಭಾಗಮಂಡಲ ಜಲಾವೃತವಾಗಿ ಜನಸಾಮಾನ್ಯರು ಸಂಕಷ್ಟ

ನಗದು ಸಿಸಿ ಕ್ಯಾಮೆರಾ ಸಲಕರಣೆ ಕಳವು

ಶನಿವಾರಸಂತೆ, ಮೇ ೮: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಸಮೀಪದ ಚಂಗಡಹಳ್ಳಿ ಮುಖ್ಯರಸ್ತೆಯಲ್ಲಿ ಕೇರಳಾಪುರ ಹೊಟೇಲ್ ಕಟ್ಟಡದ ಮಹಾಲಕ್ಷಿö್ಮÃ ಸೋಲಾರ್ ಮತ್ತು ಹೋಂ ಅಪ್ಲಯನ್ಸ್ಸ್ ಅಂಗಡಿಗೆ