ಕ್ರೀಡೆಯು ಧರ್ಮ ಜಾತಿಗಳ ನಡುವಿನ ಸಾಮರಸ್ಯದ ಸಂಕೇತ

ವೀರಾಜಪೇಟೆ, ಮೇ ೫: ಕ್ರೀಡೆಯು ಸಾಮರಸ್ಯದ ಸಂಕೇತವಾಗಿದೆ. ಇಲ್ಲಿ ಜಾತಿ ಧರ್ಮ ಬೇಧವಿಲ್ಲದೆ ಎಲ್ಲರೂ ಕ್ರೀಡಾ ಪಟುಗಳು ಎಂಬ ಭಾವನೆಯಿಂದ ಸರ್ವರು ಒಟ್ಟಿಗೆ ಭಾಗವಹಿಸುತ್ತಾರೆ ಎಂದು ಉದ್ಯಮಿ

ನೂತನ ದರ್ಸ್ ಉದ್ಘಾಟನೆ ಹಾಗೂ ವಾರ್ಷಿಕ ಬದ್ರ್ ಮೌಲೀದ್

ಕಡಂಗ, ಮೇ ೫: ಕಡಂಗ ಬದ್ರಿಯಾ ಮಸೀದಿಯ ಅಧೀನದಲ್ಲಿ ನೂತನವಾಗಿ ಆರಂಭಗೊAಡ ದರ್ಸ್ ಹಾಗೂ ವಾರ್ಷಿಕ ಬದರ್ ಮೌಲೀದ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬದ್ರಿಯಾ ಮಸೀದಿಯ

ವೃಕ್ಷೆÆÃದ್ಭವ ಶಕ್ತಿ ಗಣಪತಿ ದೇವಸ್ಥಾನದ ಉತ್ಸವ ಸಮಿತಿಗೆ ಆಯ್ಕೆ

ಸುಂಟಿಕೊಪ್ಪ, ಮೇ ೫: ಸುಂಟಿಕೊಪ್ಪ ವೃಕ್ಷೆÆÃದ್ಭವ ಶಕ್ತಿ ಗಣಪತಿ ದೇವಸ್ಥಾನದ ೨೦೨೪-೨೫ನೇ ಸಾಲಿನ ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷರಾಗಿ ಎಂ. ಮಂಜುನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಬಿ.ವಿ. ಸುನೀಲ್ ಕುಮಾರ್

ದಂಡಿನ ಮಾರಿಯಮ್ಮ ದೇವಾಲಯದ ವಾರ್ಷಿಕ ಪೂಜೆ ಸಂಪನ್ನ

ಸುAಟಿಕೊಪ್ಪ, ಮೇ ೫: ಅತ್ತೂರು-ನಲ್ಲೂರು ಗ್ರಾಮದ ಮತ್ತಿಕಾಡುವಿನಲ್ಲಿರುವ ದಂಡಿನ ಮಾರಿಯಮ್ಮ ದೇವಾಲಯದಲ್ಲಿ ವಾರ್ಷಿಕ ಪೂಜಾ ಕಾರ್ಯಗಳು ಸಂಪನ್ನಗೊAಡವು. ಏಪ್ರಿಲ್ ೩೦ ರಂದು ಬೆಳಿಗ್ಗೆಯಿಂದ ಪ್ರಾರ್ಥನೆ ಪುಣ್ಯಾಹ, ಕಲಶ,

ಕೋರಂಗಾಲ ಸುಬ್ರಹ್ಮಣ್ಯ ದೇವಾಲಯದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ

ನಾಪೋಕ್ಲು, ಮೇ ೫: ಭಾಗಮಂಡಲ ಸಮೀಪದ ಕೋರಂಗಾಲದ ಸುಬ್ರಹ್ಮಣ್ಯ ದೇವಾಲಯದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ವಿಜೃಂಭಣೆಯಿAದ ನಡೆಯಿತು. ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಗಣಹೋಮ, ದೇವರಿಗೆ ಅನುಜ್ಞಾನ ಕಲಶ, ಬಿಂಬಶುದ್ಧಿ, ನವಗ್ರಹ